ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ 10 ನೇ ತರಗತಿಯ ಫಲಿತಾಂಶ ಶನಿವಾರ ಪ್ರಕಟವಾಗಿದೆ. ನಗರದ ಡಾಲ್ಫಿನ್ ವಿದ್ಯಾಸಂಸ್ಥೆ ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿದೆ. 16 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 4 ವಿದ್ಯಾರ್ಥಿಗಳು ಗ್ರೇಡ್ ಪಾಯಿಂಟ್ 10 ಪಡೆದಿದ್ದಾರೆ. 6 ವಿದ್ಯಾರ್ಥಿಗಳು 9 ರಿಂದ 9.8ರ ಗ್ರೇಡ್ ಪಾಯಿಂಟ್ ಪಡೆದಿದ್ದಾರೆ ಮತ್ತು 6 ವಿದ್ಯಾರ್ಥಿಗಳು 8 ರಿಂದ 8.8ರ ಗ್ರೇಡ್ ಪಾಯಿಂಟ್ ಪಡೆದಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ತಿಳಿಸಿದ್ದಾರೆ.
1. ಎಂ.ಸಂಪದ (10), 2. ಎ.ಅಶ್ವಿನಿ (10), 3. ಬಿ.ಎನ್.ಹರಿಣಿ (10), 4. ಎಂ.ದರ್ಶನ್ (10) 5. ಬಿ.ಎಂ.ಶರಣ್ಯ (9.8), 6. ಡಿ.ಜಯಂತ್ (9.8), 7. ಸಿ.ರೋಹನ್‌ರಾಜು (9.6), 8. ವಿ.ಶ್ರೀಹರಿ (9.4), 9. ಆರ್.ಉದಯ್‌ಸೂರ್ಯ (9.2), 10. ಕೆ.ವಿನಯ್ (9.2).