Home News ಸುಡು ಬಿಸಿಲಿನ ಕಾರಣಕ್ಕೀಗ ಗೇರು ಹಣ್ಣಿಗೂ ಬೇಡಿಕೆ

ಸುಡು ಬಿಸಿಲಿನ ಕಾರಣಕ್ಕೀಗ ಗೇರು ಹಣ್ಣಿಗೂ ಬೇಡಿಕೆ

0

ಶಿಡ್ಲಘಟ್ಟದಲ್ಲಿ ಸುಡು ಬಿಸಿಲಿನ ಕಾರಣಕ್ಕೀಗ ಮಾವು, ಕಲ್ಲಂಗಡಿ, ದ್ರಾಕ್ಷಿ ಹಣ್ಣುಗಳಿಗೆ ಬೇಡಿಕೆ ಬಂದಂತೆ ಗೇರು ಹಣ್ಣಿಗೂ ಬೇಡಿಕೆ ಇದೆ. ನಿತ್ಯ ಮಾರುಕಟ್ಟೆಯಲ್ಲಿ ನಾನಾ ಬಗೆಯ ಹಣ್ಣುಗಳನ್ನು ಕೊಳ್ಳುವವರು ಗೇರು ಹಣ್ಣಿಗೂ ಮುಖ ಮಾಡಿದ್ದಾರೆ.

error: Content is protected !!