Home News ಹಕ್ಕಿಯನ್ನು ರಕ್ಷಿಸಿದ ಯುವಕರು

ಹಕ್ಕಿಯನ್ನು ರಕ್ಷಿಸಿದ ಯುವಕರು

0

ಶಿಡ್ಲಘಟ್ಟದ ವೇಣುಗೋಪಾಲಸ್ವಾಮಿ ಸಮೀಪ ವಾಹನವೊಂದರ ಬಾನೆಟ್ಗೆ ಸಿಲುಕಿ ಗಾಯಗೊಂಡಿದ್ದ ಕೆಂಬೂತ(ಕ್ರೋಪೆಸೆಂಟ್) ಹಕ್ಕಿಯನ್ನು ಯುವಕರಾದ ಸುನಿಲ್, ನಾಗ, ಮಂಜು ಮತ್ತು ಮಣಿ ರಕ್ಷಿಸಿ, ನೀರು ಕುಡಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟರು

error: Content is protected !!