ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಬೆಟ್ಟದ ಬಳಿ ಕಂಡುಬಂದ ಹೆಣ್ಣು ಲಾರ್ಕ್ ಹಕ್ಕಿಯು ನವ ಚೇತನ, ಹೊಸ ಆಶಾಕಿರಣದ ಹೊಸವರ್ಷವನ್ನು ಎದುರು ನೋಡುತ್ತಿರುವಂತೆ ಕತ್ತೆತ್ತಿ ದಿಗಂತದತ್ತ ದೃಷ್ಟಿ ಹಾಯಿಸುತ್ತಿತ್ತು.