Home News “ಅಮೋಘ ಭಾಗ-1” ಚಲನಚಿತ್ರ ಟೀಸರ್ ಬಿಡುಗಡೆ

“ಅಮೋಘ ಭಾಗ-1” ಚಲನಚಿತ್ರ ಟೀಸರ್ ಬಿಡುಗಡೆ

0

Sidlaghatta: ಶಿಡ್ಲಘಟ್ಟ ನಗರ ಉಲ್ಲೂರುಪೇಟೆಯ ನಿವಾಸಿ ಪುನೀತ್ ಕುಮಾರ್ ಕೆ ಎನ್ ನಟಿಸಿ, ನಿರ್ದೇಶಿಸಿರುವ “ಅಮೋಘ ಭಾಗ-1” ಚಲನಚಿತ್ರದ ಟೀಸರ್ ಅನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.

ಚಿತ್ರವನ್ನು ಯದುನಂದನ ಅವರು ನಿರ್ಮಾಣ ಮಾಡುತ್ತಿದ್ದು, ನಿರ್ದೇಶನ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಪುನೀತ್ ಕುಮಾರ್ ಮಾಡಿದ್ದಾರೆ.

ಚಲನಚಿತ್ರದ ಶೇ 70 ಭಾಗ ಚಿತ್ರೀಕರಣ ಮುಗಿದಿದ್ದು, ಮುಂದಿನ ವರ್ಷ ಚಲನಚಿತ್ರ ತೆರೆ ಕಾಣಲಿದೆ ಅಂದು ಪುನೀತ್ ಕುಮಾರ್ ಅವರು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version