Home News ಕೋವಿಡ್ ಸೇವೆಯಲ್ಲಿ ನಿರತನಾಗಿದ್ದ ಹೋಮ್ ಗಾರ್ಡ್ ಮೇಲೆ ಹಲ್ಲೆಗೆ ಯತ್ನ

ಕೋವಿಡ್ ಸೇವೆಯಲ್ಲಿ ನಿರತನಾಗಿದ್ದ ಹೋಮ್ ಗಾರ್ಡ್ ಮೇಲೆ ಹಲ್ಲೆಗೆ ಯತ್ನ

0
Attack on Covid Serive Homeguard

ಕೋವಿಡ್ ಸೇವೆಯಲ್ಲಿ ನಿರತನಾಗಿದ್ದ ಹೋಮ್ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತಾಲ್ಲೂಕಿನ ಮಳ್ಳೂರು ಗ್ರಾಮದ ಮೂವರ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಗ್ರಾಮ ಪಂಚಾಯಿತಿಯ ಕೋವಿಡ್ ಟಾಸ್ಕ್ ಫೋರ್ಸ್ ನೇಮಕ ಮಾಡಿರುವ ಹೋಮ್ ಗಾರ್ಡ್ ಮಂಜುನಾಥ್ ಕರ್ತವ್ಯ ನಿರ್ವಹಿಸುವಾಗ ಗಲಾಟೆ ಮಾಡಿ ಹಲ್ಲೆ ನಡೆಸಲು ಮುಂದಾದ ಗ್ರಾಮದ ಕೃಷ್ಣಮೂರ್ತಿ, ಶಿವು ಮತ್ತು ಚಿನ್ನ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version