Home News ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ: 20 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ: 20 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0
Sidlaghatta district level chess competition 20 students selected for state level

Sidlaghatta : ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆಯ ವತಿಯಿಂದ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಾಲೆಯಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಒಟ್ಟು 20 ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

14 ವರ್ಷದ ಒಳಗಿನ ಮತ್ತು 17 ವರ್ಷದ ಒಳಗಿನ ಬಾಲಕ–ಬಾಲಕಿಯರಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳಿಂದ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ತಮ್ಮ ಚದುರಂಗದ ಕೌಶಲ ಪ್ರದರ್ಶಿಸಿದರು.

14 ವರ್ಷದ ಒಳಗಿನ ಬಾಲಕಿಯರು (ಆಯ್ಕೆಯಾದವರು)

  • ನಂದು ( KRCRS, ಚಿಂತಾಮಣಿ)
  • ಶಬೀಹಾ ತಾಜ್ (NHPS, ಚಿಕ್ಕಬಳ್ಳಾಪುರ)
  • ರಚನಾ (ನವೋದಯ, ನಡಿಪಿನಾಯಕನಹಳ್ಳಿ)
  • ಭಾವನಿ.ಆರ್ (KRCRS, ಚಿಂತಾಮಣಿ)
  • ಭವ್ಯ.ಎಲ್.ವಿ (KRCRS, ಚಿಂತಾಮಣಿ)

14 ವರ್ಷದ ಒಳಗಿನ ಬಾಲಕರು (ಆಯ್ಕೆಯಾದವರು)

  • ಕಿರಣ್ ತೇಜ್.ಆರ್ (IGRS, ಅಪ್ಪೇಗೌಡನಹಳ್ಳಿ)
  • ಆರ್.ವಿ.ವೇದಾಂಕ್ (ಯಂಗ್ ಇಂಡಿಯಾ, ಬಾಗೇಪಲ್ಲಿ)
  • ಅಮೋಘವರ್ಷ (BGS, ಚಿಕ್ಕಬಳ್ಳಾಪುರ)
  • ಮೋಹಿತ್.ಡಿ. (BGS, ಚಿಕ್ಕಬಳ್ಳಾಪುರ)
  • ಉತೇಜ್ ನಂದ.ಕೆ.ಎನ್ (ರಾಯಲ್ ಶಾಲೆ, ಚಿಂತಾಮಣಿ)

17 ವರ್ಷದ ಒಳಗಿನ ಬಾಲಕಿಯರು (ಆಯ್ಕೆಯಾದವರು)

  • ಸುಜನಾ ಓಲೇಟಿ (ಸಂತ ಜೋಸೆಫ್ ಬಾಲಕಿಯರ ಶಾಲೆ, ಚಿಕ್ಕಬಳ್ಳಾಪುರ)
  • ನವ್ಯಶ್ರೀ (KRCRS, ಚಿಂತಾಮಣಿ)
  • ಪರಣಿ ಪ್ರಿಯ.ವಿ.ಎ. (KRCRS, ಚಿಂತಾಮಣಿ)
  • ಗುಣಶ್ರೀ.ಎಸ್. (KRCRS, ಚಿಂತಾಮಣಿ)
  • ಪೃತ್ವಿಕಾ (KRCRS, ಗೌರಿಬಿದನೂರು)

17 ವರ್ಷದ ಒಳಗಿನ ಬಾಲಕರು (ಆಯ್ಕೆಯಾದವರು)

  • ಡಿ.ಎನ್.ಕಾರ್ತಿಕೇಯ (ಯಂಗ್ ಇಂಡಿಯಾ, ಬಾಗೇಪಲ್ಲಿ)
  • ಅಭಯ್.ಎಂ.ಎಲ್ (BGS, ಗೌರಿಬಿದನೂರು)
  • ನವದೀಪ್.ಎಂ.ಎ (ರಾಯಲ್, ಚಿಂತಾಮಣಿ)
  • ನೀಲಕಂಠ್.ಎಲ್. (BGS, ಬಾಗೇಪಲ್ಲಿ)
  • ಲಹಿತ್.ಎಂ (BGS, ಗೌರಿಬಿದನೂರು)

ರಾಜ್ಯಮಟ್ಟದ ಚದುರಂಗ ಸ್ಪರ್ಧೆ ಕೊಪ್ಪಳದಲ್ಲಿ ನಡೆಯಲಿದೆ.

In English: A total of 20 students were selected for the state-level chess competition at the district-level chess tournament organised by the Karnataka Government’s Sports Department at the Navodaya School, Nadipinayakanahalli, Sidlaghatta taluk, on Sunday. More than 35 students from the district’s six taluks took part in the under-14 and under-17 boys’ and girls’ categories; five were selected in each of the four categories. The state-level chess tournament will be held in Koppal.

For Daily Updates WhatsApp ‘HI’ to 7406303366

error: Content is protected !!
Exit mobile version