Home News ಗಿಡ ನೆಟ್ಟು ಪೊಲೀಸ್ ಪೇದೆಯ ಬೀಳ್ಕೊಡುಗೆ

ಗಿಡ ನೆಟ್ಟು ಪೊಲೀಸ್ ಪೇದೆಯ ಬೀಳ್ಕೊಡುಗೆ

0

ವರ್ಗಾವಣೆಗೊಂಡ ಶಿಡ್ಲಘಟ್ಟ ನಗರ ಠಾಣೆಯ ಪೊಲೀಸ್ ಪೇದೆ ರಾಮಚಂದ್ರ ಅವರನ್ನು ಸಿಟಿಜನ್ ರೀಲರ್ ಸಹಕಾರ ಸಂಘ, ಧನು ಅಭಿಮಾನಿಗಳು ಹಾಗೂ ಗೆಳೆಯರ ಬಳಗದ ಸದಸ್ಯರು ಅವರಿಂದ ರೈಲ್ವೆ ನಿಲ್ದಾಣದ ಬಳಿ ಗಿಡವನ್ನು ನೆಡಿಸಿ, ಗೌರವಿಸಿ ಬೀಳ್ಕೊಟ್ಟರು. ಮಂಜುನಾಥ್, ಲೋಕೇಶ್, ಬಾಲಕೃಷ್ಣಾಚಾರಿ, ಧನಂಜಯ್, ಮುರ್ತುಜಾ, ವಿಜ್ಞೇಶ್ ಹಾಜರಿದ್ದರು.

error: Content is protected !!