Home News ಪದವೀಧರರ ಕ್ಷೇತ್ರದ ಮತದಾರರ ವಿವರ

ಪದವೀಧರರ ಕ್ಷೇತ್ರದ ಮತದಾರರ ವಿವರ

0

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ-2020 ರ ಸಂಬಂಧ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 3 ಮತಗಟ್ಟೆಗಳಿದ್ದುಮತದಾರರು CeoKarnataka.kar.nic.in/searchhome-TG.aspx ಲಿಂಕ್ ನಡಿಯಲ್ಲಿ ತಮ್ಮ ಪದವೀಧರರ ಕ್ಷೇತ್ರದ ಮತದಾರರ ವಿವರಗಳನ್ನು ಪಡೆಯಬಹುದಾಗಿರುತ್ತದೆ ಎಂದು ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದ್ದಾರೆ.

error: Content is protected !!