Home News ಹಂಡಿಗನಾಳದ ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಭೂಮಿಪೂಜೆ

ಹಂಡಿಗನಾಳದ ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಭೂಮಿಪೂಜೆ

0
Sidlaghatta Handiganala Grama Panchayat

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಶುಕ್ರವಾರ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ನರೇಗಾ ಯೋಜನೆಯಿಂದ 28 ಲಕ್ಷ 60 ಸಾವಿರ ಬಳಕೆ ಮಾಡಿಕೊಂಡು ಸುಮಾರು 60 ಲಕ್ಷ ರೂಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರೆಡ್ಡಿ ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯರಾದ ಜಯರಾಮ್, ದ್ಯಾವಪ್ಪ, ಆರ್.ಮುನಿಯಪ್ಪ, ಗೀತಾ, ಮಂಜುಳಮ್ಮ, ಮಾಜಿ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಪಿಡಿಒ ಮಧು, ಕಾರ್ಯದರ್ಶಿ ಶ್ರೀನಿವಾಸ್, ಗ್ರಂಥಪಾಲಕ ಮುನಿರಾಜು, ಮೋಹನ್, ರೂಪಶ್ರೀ, ನಾರಾಯಣಸ್ವಾಮಿ, ನಾಗಣ್ಣ, ಮುನೀಂದ್ರ, ಮುನಿವೆಂಕಟಸ್ವಾಮಿ, ರಾಮಾಂಜಿನಪ್ಪ, ಮುನಿವೆಂಕಟಶಾಮಪ್ಪ, ವಿವೇಕ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version