Home News ನಂದಮೂರಿ ಬಾಲಕೃಷ್ಣ ಅಭಿಮಾನಿಗಳಿಂದ ಕ್ಯಾಲೆಂಡರ್ ಬಿಡುಗಡೆ

ನಂದಮೂರಿ ಬಾಲಕೃಷ್ಣ ಅಭಿಮಾನಿಗಳಿಂದ ಕ್ಯಾಲೆಂಡರ್ ಬಿಡುಗಡೆ

0
Telugu Movie Star Nandamuri Balakrishna Fans Calendar Release

05-02-2022 ರಂದು ಹಿಂದೂಪುರ ನಂದಮೂರಿ ಬಾಲಕೃಷ್ಣ ರವರ ನಿವಾಸದಲ್ಲಿ ಶಿಡ್ಲಘಟ್ಟ ನಟಸಿಂಹ ನಂದಮೂರಿ ಬಾಲಕೃಷ್ಣ ಅಭಿಮಾನಿಗಳ 2022 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟದ ಅಭಿಮಾನಿಗಳು, ನಾಗನರಸಿಂಹ ದೊಡ್ಡದಾಸರಹಳ್ಳಿ, ದೇವರಾಜ್ ಮುನಿರಾಜು, ಶ್ರೀನಿವಾಸ್ ಹಾಗೂ ಹಿಂದೂಪುರದ ಶಿವಕುಮಾರ್ tdp ಅಧಿಕಾರ ಪ್ರತಿನಿಧಿ ಭಾಗವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version