Home News ಮೊಟ್ಟಮೊದಲ ಆನ್ ಲೈನ್ ಓಪನ್ ಕತಾ ಚಾಂಪಿಯನ್ ಶಿಪ್ ನಲ್ಲಿ ಕರಾಟೆ ಪಟುಗಳ ಸಾಧನೆ

ಮೊಟ್ಟಮೊದಲ ಆನ್ ಲೈನ್ ಓಪನ್ ಕತಾ ಚಾಂಪಿಯನ್ ಶಿಪ್ ನಲ್ಲಿ ಕರಾಟೆ ಪಟುಗಳ ಸಾಧನೆ

0

ಶಿಟೊ ರಿಯೊ ಕರಾಟೆ ಡೊ ಇಂಡಿಯಾ ಅಕಾಡೆಮಿ ಹಾಗೂ ವೆಂಕಟ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಟ್ರೈನಿಂಗ್ ಸೆಂಟರ್ ಜೊತೆಗೂಡಿ ನಡೆಸಿದ್ದ ಮೊಟ್ಟಮೊದಲ ಆನ್ ಲೈನ್ ಓಪನ್ ಕತಾ ಚಾಂಪಿಯನ್ ಶಿಪ್ 2020 ರಲ್ಲಿ ಶಿಡ್ಲಘಟ್ಟದ ದಿವ್ಯ ಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆಪಟುಗಳು ಪದಕಗಳನ್ನು ಪಡೆದಿದ್ದಾರೆ.

 ಬ್ಲೂ ಬೆಲ್ಟ್ ಕತಾ : ನರೇಂದ್ರ (ದ್ವಿತೀಯ), ಮೋಹಿತ್ (ತೃತೀಯ), ಪರ್ಪಲ್ ಬೆಲ್ಟ್ ಕತಾ : ವಿಕಾಸ್ (ಪ್ರಥಮ), ರಾಜೇಶ್ (ದ್ವಿತೀಯ), ಪವನ್ ಕಲ್ಯಾಣ್ (ಪ್ರಥಮ), ಬ್ರೌನ್ ಬೆಲ್ಟ್ ಕತಾ : ನಂದೀಶ್ (ಪ್ರಥಮ), ಹರ್ಷಿತ್ (ಪ್ರಥಮ), ಜಯಸಿಂಹ (ತೃತೀಯ) ಸ್ಥಾನ ಪಡೆದು ಮೆಡಲ್ ಹಾಗೂ ಪ್ರಮಾಣಪತ್ರವನ್ನು ಪಡೆದಿದ್ದಾರೆ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ. 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!