Home News ರಕ್ತದಾನ ಶಿಬಿರ : 98 ಯೂನಿಟ್‍ಗೂ ಅಧಿಕ ರಕ್ತ ಸಂಗ್ರಹ

ರಕ್ತದಾನ ಶಿಬಿರ : 98 ಯೂನಿಟ್‍ಗೂ ಅಧಿಕ ರಕ್ತ ಸಂಗ್ರಹ

0
A blood donation camp was held in Bengaluru under the auspices of Puvada Foundation and MS Ramaiah Hospital. Over 98 individuals participated in the event and donated blood to save lives.

Mallur, Sidlaghatta : ರಕ್ತದಾನ ಮಾಡುವುದರಿಂದ ಮೂವರಿಗೆ ಜೀವದಾನ ಮಾಡಿದಂತಾಗುತ್ತದೆ. ಇದರಿಂದ ರಕ್ತದಾನಿಗಳ ಆರೋಗ್ಯವೂ ಸುಧಾರಿಸುತ್ತದೆ ಹಾಗಾಗಿ ಆರೋಗ್ಯವಂತ ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡಿ ಎಂದು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಹಿರಿಯ ತಾಂತ್ರಿಕ ಅಧಿಕಾರಿ ಆರ್.ರಮೇಶ್ ತಿಳಿಸಿದರು.

ತಾಲ್ಲೂಕಿನ ಮಳ್ಳೂರಿನ ಮಲ್ಲಿಶೆಟ್ಟಿ ಗೌರಮ್ಮ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ, ಪುವಾಡ ಫೌಂಡೇಷನ್‍ನ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

18 ವರ್ಷದಿಂದ ಮೇಲ್ಪಟ್ಟು 60 ವರ್ಷದೊಳಗಿನ ಆರೋಗ್ಯವಂತ ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡಬಹುದು ಎಲ್ಲರೂ ರಕ್ತ ನೀಡಿ ರಕ್ತ ನೀಡಲು ಪ್ರೇರೇಪಿಸಿ ಎಂದು ಮನವಿ ಮಾಡಿದರು.

ರಕ್ತದಾನ ಶಿಬಿರದಲ್ಲಿ 98 ಯೂನಿಟ್‍ಗೂ ಅಧಿಕ ರಕ್ತ ಸಂಗ್ರಹವಾಯಿತು, ರಕ್ತದಾನಿಗಳೆಲ್ಲರಿಗೂ ಅಭಿನಂದನಾ ಪ್ರಮಾಣ ಪತ್ರ ನೀಡಲಾಯಿತು.

ಈ ಸಮಯದಲ್ಲಿ ಪುವಾಡ ಫೌಂಡೇಷನ್‍ನ ಮುಖ್ಯಸ್ಥೆ ಎಂ.ಜಿ.ಕಲಾವತಿ, ವೀರಕುಮಾರ್, ಡಾ.ಪುವಾಡ ಸಂದೀಪ್, ರಾಮಯ್ಯ ಆಸ್ಪತ್ರೆಯ ಡಾ.ಸುಜಿತಾ, ಪ್ರದ್ಯುಮ್ನ, ನವೀನ್‍ಕುಮಾರ್, ಶಶಿಕಲಾ, ಸಂಜನ್, ಗೋವಿಂದ್ ಹಾಜರಿದ್ದರು.


Self-Motivated Blood Donation Camp

Mallur, Sidlaghatta : A self-motivated blood donation camp was held under the auspices of Puvada Foundation and MS Ramaiah Hospital in Bengaluru last Sunday. The event was graced by R. Ramesh, senior technical officer of MS Ramaiah Hospital, who encouraged healthy individuals to donate blood regularly. According to Ramesh, donating blood is akin to donating life to three people, and it can also improve the donor’s health.

The blood donation camp, held at Mallishetti Gouramma Health Centre in Mallur taluk, saw the participation of over 98 individuals who generously donated blood. All healthy individuals between the ages of 18 and 60 were welcome to donate blood.

The blood donors were rewarded for their noble act with certificates of appreciation. Among those present at the event were Puvada Foundation head MG Kalavathi, Veerakumar, Dr. Puvada Sandeep, Ramaiah Hospital’s Dr. Sujitha, Pradyumna, Naveen Kumar, Sasikala, Sanjan, and Govind.

The event not only helped save lives but also brought together a community of people committed to making a positive impact on the world. With the success of the blood donation camp, the organisers hope to inspire more people to donate blood and become part of this life-saving initiative.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version