Home News ಶಿಡ್ಲಘಟ್ಟ ಮಾರ್ಗದ ರೈಲು ಸಂಚಾರ ಪುನರಾರಂಭ – ವೇಳಾಪಟ್ಟಿ ಪ್ರಕಟ

ಶಿಡ್ಲಘಟ್ಟ ಮಾರ್ಗದ ರೈಲು ಸಂಚಾರ ಪುನರಾರಂಭ – ವೇಳಾಪಟ್ಟಿ ಪ್ರಕಟ

0
sidlaghatta bangalore yeshwantpur bangarpet train timings

ಬಂಗಾರಪೇಟೆ ಶಿಡ್ಲಘಟ್ಟ ಬೆಂಗಳೂರು ಮಾರ್ಗದ ರೈಲು ಮಾರ್ಗ ಜನವರಿ 4 2021 ಸೋಮವಾರದಿಂದ ಪುನರಾರಂಭಗೊಳ್ಳಲಿದ್ದು, ಹೊಸ ರೈಲು ವೇಳಾಪಟ್ಟಿಯನ್ನು ಇಲಾಖೆ ಪ್ರಕಟಗೊಳಿಸಿದೆ

ಅದರ ಅನುಸಾರವಾಗಿ ಭಾನುವಾರ ಹೊರತುಪಡಿಸಿ ವರದ ಮಿಕ್ಕ ದಿನಗಳು ಬಂಗಾರಪೇಟೆಯಿಂದ ಶಿಡ್ಲಘಟ್ಟ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಹಾಗೂ ಬೆಂಗಳೂರಿನಿಂದ ಬರುವ ರೈಲು ವೇಳಾಪಟ್ಟಿ

ರೈಲು ಸಂಖ್ಯೆ : 06270
ಬಂಗಾರಪೇಟೆ – ಯಶವಂತಪುರ Demu
ಸ್ಥಳಬಂಗಾರಪೇಟೆಶಿಡ್ಲಘಟ್ಟಯಶವಂತಪುರ
ಸಮಯ5:30 AM7:19 AM9:25 AM
ರೈಲು ಸಂಖ್ಯೆ : 06280
ಬಂಗಾರಪೇಟೆ – ಬೆಂಗಳೂರು Demu
ಸ್ಥಳಬಂಗಾರಪೇಟೆಶಿಡ್ಲಘಟ್ಟKSR ಬೆಂಗಳೂರು
ಸಮಯ4:00 PM5:48 PM8:20 PM
ರೈಲು ಸಂಖ್ಯೆ : 06279
ಯಶವಂತಪುರ – ಬಂಗಾರಪೇಟೆ Demu
ಸ್ಥಳಯಶವಂತಪುರಶಿಡ್ಲಘಟ್ಟಬಂಗಾರಪೇಟೆ
ಸಮಯ8:30 AM10:12 AM12:30 PM
ರೈಲು ಸಂಖ್ಯೆ : 06269
ಬೆಂಗಳೂರು ಕಂಟೋನ್ಮೆಂಟ್ – ಬಂಗಾರಪೇಟೆ Demu
ಸ್ಥಳಬೆಂಗಳೂರು ಕಂಟೋನ್ಮೆಂಟ್ಶಿಡ್ಲಘಟ್ಟಬಂಗಾರಪೇಟೆ
ಸಮಯ5:55 PM7:48 PM9:45 PM

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version