Home News ಶಿಡ್ಲಘಟ್ಟದಲ್ಲಿ ಸೂಪರ್‌ಮೂನ್

ಶಿಡ್ಲಘಟ್ಟದಲ್ಲಿ ಸೂಪರ್‌ಮೂನ್

0
Supermoon Sidlaghatta

ಶಿಡ್ಲಘಟ್ಟದಲ್ಲಿ ಮಂಗಳವಾರ ಸಂಜೆ ವಸಂತಕಾಲದ ಮೊದಲ ಹುಣ್ಣಿಮೆ ಮತ್ತು ಪ್ರಕಾಶಮಾನವಾದ ಸೂಪರ್ ಪಿಂಕ್ ಚಂದ್ರ ಕಾಣಿಸಿಕೊಂಡ. ಹುಣ್ಣಿಮೆ ಭೂಮಿಗೆ ಹತ್ತಿರದಲ್ಲಿದ್ದಾಗ ಚಂದ್ರ ಪ್ರಕಾಶಮಾನವಾಗಿದ್ದು ದೊಡ್ಡದಾಗಿರುತ್ತದೆ. ಇದನ್ನು ನಾವು “ಸೂಪರ್‌ಮೂನ್” ಎಂದು ಕರೆಯುತ್ತೇವೆ.

-ಡಿ.ಜಿ.ಮಲ್ಲಿಕಾರ್ಜುನ

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version