Home Off Beat ವರಮಹಾಲಕ್ಷ್ಮಿ ಹಬ್ಬ

ವರಮಹಾಲಕ್ಷ್ಮಿ ಹಬ್ಬ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಹೊರವಲಯದ ಸಾಯಿಬಾಬಾ ಜ್ಞಾನಮಂದಿರದ ಸೇವಾಕರ್ತ ಗೋಕುಲ ಕೇಶವನಾರಾಯಣ್‌ ಅವರ ಮನೆಯಲ್ಲಿ ವಿಶಿಷ್ಠವಾಗಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದರು.