Covid-19 ತಾಲ್ಲೂಕಿನಲ್ಲಿ ಶುಕ್ರವಾರ 2 ಕೊರೊನ ಪಾಸಿಟಿವ್ ಪ್ರಕರಣ ದಾಖಲು By administrator - December 11, 2020 0 Share FacebookTwitterWhatsAppTelegram ತಾಲ್ಲೂಕಿನಲ್ಲಿ 11/12/2020 ಗುರುವಾರ 3 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ ತಾಲ್ಲೂಕಿನ ಸೊಣ್ಣೇನಹಳ್ಳಿಯ 65 ವರ್ಷದ ಮಹಿಳೆ,ಕುಡುಪಕುಂಟೆಯ 62 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ