ತಾಲ್ಲೂಕಿನಲ್ಲಿ 18/12/2020 ಶುಕ್ರವಾರ 5 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ನಗರದ ಕನಕ ನಗರದ 25 ವರ್ಷದ ಗಂಡಸು, 70 ವರ್ಷದ ಮಹಿಳೆ, 45 ವರ್ಷದ ಮಹಿಳೆ,
- ವರದನಾಯಕನಹಳ್ಳಿಯ 25 ವರ್ಷದ ಗಂಡಸು,
- ಹಳೇ ಗಂಜಿಗುಂಟೆಯ 25 ವರ್ಷದ ಗಂಡಸು,
- ದಿಬ್ಬೂರಹಳ್ಳಿಯ 60 ವರ್ಷದ ಮಹಿಳೆ,
- ಗುಡ್ಲನರಸಿಂಹನಹಳ್ಳಿಯ 28 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ