Home Covid-19 ತಾಲ್ಲೂಕಿನಲ್ಲಿ ಸೋಮವಾರ 9 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ತಾಲ್ಲೂಕಿನಲ್ಲಿ ಸೋಮವಾರ 9 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0
Covid-19 sidlaghatta coronavirus Covid Positive Cases Taluk village

ತಾಲ್ಲೂಕಿನಲ್ಲಿ 21/12/2020 ಸೋಮವಾರ 9 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ನಗರದ 33 ವರ್ಷದ ಮಹಿಳೆ,
  2. ಆಜಾದ್ ನಗರದ 40 ವರ್ಷದ ಗಂಡಸು, 33 ವರ್ಷದ ಮಹಿಳೆ,
  3. ಬೈಪಾಸ್ ರಸ್ತೆಯ 19 ವರ್ಷದ ಯುವಕ,
  4. K K ಪೇಟೆಯ 16 ವರ್ಷದ ಯುವತಿ, 36 ವರ್ಷದ ಮಹಿಳೆ,
  5. ವರದನಾಯಕನಹಳ್ಳಿಯ 25 ವರ್ಷದ ಮಹಿಳೆ, 48 ವರ್ಷದ ಮಹಿಳೆ,
  6. ಮಳ್ಳೂರಿನ 39 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version