ಶಿಡ್ಲಘಟ್ಟ ತಾಲ್ಲೂಕಿನಲ್ಲಿ 02/06/2021 ರಂದು 79 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ 3 ವರ್ಷದ ಬಾಲಕ, 45 ವರ್ಷದ ಗಂಡಸು, 41 ವರ್ಷದ ಮಹಿಳೆ
- Health colony 24 ವರ್ಷದ ಮಹಿಳೆ
- ಪೂಜಮ್ಮ ದೇವಸ್ಥಾನ ರಸ್ತೆಯ 22 ವರ್ಷದ ಗಂಡಸು
- KK ಪೇಟೆಯ 60 ವರ್ಷದ ಮಹಿಳೆ
- ಜೌಗುಪೇಟೆಯ 19 ವರ್ಷದ ಮಹಿಳೆ
- ಗಾಂಧಿನಗರದ 29 ವರ್ಷದ ಗಂಡಸು
- Police Colony 14 ವರ್ಷದ ಬಾಲಕ
- ದೇಶದಪೇಟೆಯ 57 ವರ್ಷದ ಗಂಡಸು, 21 ವರ್ಷದ ಮಹಿಳೆ
- ಕುಂಬಾರಪೇಟೆಯ 70 ವರ್ಷದ ಗಂಡಸು
- ಕೋಟೆ ವೃತ್ತದ 26 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- E ತಿಮ್ಮಸಂದ್ರದ 10 ವರ್ಷದ ಬಾಲಕಿ
- ತಲದುಮ್ಮನಹಳ್ಳಿಯ 29 ವರ್ಷದ ಗಂಡಸು
- ಇದ್ಲೂಡಿನ 24 ವರ್ಷದ ಮಹಿಳೆ, 55 ವರ್ಷದ ಮಹಿಳೆ, 37 ವರ್ಷದ ಮಹಿಳೆ, 60 ವರ್ಷದ ಗಂಡಸು, 23 ವರ್ಷದ ಗಂಡಸು, 67 ವರ್ಷದ ಗಂಡಸು, 6 ವರ್ಷದ ಬಾಲಕಿ, 14 ವರ್ಷದ ಬಾಲಕ, 15 ವರ್ಷದ ಬಾಲಕಿ, 15 ವರ್ಷದ ಬಾಲಕ
- ಹೊಸಪೇಟೆಯ 40 ವರ್ಷದ ಗಂಡಸು, 72 ವರ್ಷದ ಗಂಡಸು, 70 ವರ್ಷದ ಗಂಡಸು, 28 ವರ್ಷದ ಮಹಿಳೆ, 40 ವರ್ಷದ ಮಹಿಳೆ
- L ಮುತ್ತುಕದಹಳ್ಳಿಯ 40 ವರ್ಷದ ಗಂಡಸು, 70 ವರ್ಷದ ಮಹಿಳೆ
- ಬೂದಾಳದ 30 ವರ್ಷದ ಮಹಿಳೆ
- ಆನೂರಿನ 50 ವರ್ಷದ ಗಂಡಸು, 75 ವರ್ಷದ ಮಹಿಳೆ, 28 ವರ್ಷದ ಮಹಿಳೆ
- ಶೆಟ್ಟಿಹಳ್ಳಿಯ 60 ವರ್ಷದ ಗಂಡಸು
- ಕೆಂಪನಹಳ್ಳಿಯ 18 ವರ್ಷದ ಮಹಿಳೆ
- ವರದನಾಯಕನಹಳ್ಳಿಯ 21 ವರ್ಷದ ಗಂಡಸು
- ಆನೆಮಡುಗುವಿನ 45 ವರ್ಷದ ಮಹಿಳೆ
- ಕೋಟಹಳ್ಳಿಯ 31 ವರ್ಷದ ಗಂಡಸು
- ಗಂಜಿಗುಂಟೆಯ 28 ವರ್ಷದ ಮಹಿಳೆ, 50 ವರ್ಷದ ಮಹಿಳೆ, 65 ವರ್ಷದ ಗಂಡಸು
- ಬ್ರಾಹ್ಮಣರಹಳ್ಳಿಯ 45 ವರ್ಷದ ಗಂಡಸು
- ಯಣ್ಣೂರಿನ 21 ವರ್ಷದ ಗಂಡಸು
- ಹಾರಡಿಯ 45 ವರ್ಷದ ಮಹಿಳೆ
- ಎದ್ದುಲತಿಪ್ಪೇನಹಳ್ಳಿಯ 30 ವರ್ಷದ ಗಂಡಸು, 37 ವರ್ಷದ ಗಂಡಸು, 21 ವರ್ಷದ ಗಂಡಸು, 36 ವರ್ಷದ ಗಂಡಸು, 26 ವರ್ಷದ ಮಹಿಳೆ, 70 ವರ್ಷದ ಮಹಿಳೆ
- ತಾದೂರಿನ 26 ವರ್ಷದ ಗಂಡಸು
- ಬೆಳ್ಳೂಟಿಯ 45 ವರ್ಷದ ಗಂಡಸು
- ಮೇಲೂರಿನ 21 ವರ್ಷದ ಗಂಡಸು, 16 ವರ್ಷದ ಬಾಲಕ
- ಕುತ್ತಂಡಹಳ್ಳಿಯ 35 ವರ್ಷದ ಗಂಡಸು, 50 ವರ್ಷದ ಮಹಿಳೆ, 20 ವರ್ಷದ ಮಹಿಳೆ, 20 ವರ್ಷದ ಮಹಿಳೆ, 16 ವರ್ಷದ ಬಾಲಕ
- ಚೊಕ್ಕಂಡಹಳ್ಳಿಯ 38 ವರ್ಷದ ಗಂಡಸು
- G ನಕ್ಕಲಹಳ್ಳಿಯ 60 ವರ್ಷದ ಗಂಡಸು, 20 ವರ್ಷದ ಮಹಿಳೆ, 26 ವರ್ಷದ ಗಂಡಸು
- ಬೈರಗಾನಹಳ್ಳಿಯ 35 ವರ್ಷದ ಗಂಡಸು
- ಸೋಮೇನಹಳ್ಳಿಯ 60 ವರ್ಷದ ಗಂಡಸು, 80 ವರ್ಷದ ಮಹಿಳೆ, 4 ವರ್ಷದ ಬಾಲಕಿ
- ವಾರಸಂದ್ರದ 32 ವರ್ಷದ ಗಂಡಸು
- ಕುಂದಲಗುರ್ಕಿಯ 45 ವರ್ಷದ ಗಂಡಸು
- ಸುಬ್ಬರಾಯನಹಳ್ಳಿಯ 12 ವರ್ಷದ ಬಾಲಕ
- ಕನ್ನಪ್ಪನಹಳ್ಳಿಯ 28 ವರ್ಷದ ಗಂಡಸು
- ಈಗಲೆಟಿಹಳ್ಳಿ 80 ವರ್ಷದ ಮಹಿಳೆ
- S ವೆಂಕಟಾಪುರದ 35 ವರ್ಷದ ಮಹಿಳೆ
- ದಿಬ್ಬೂರಹಳ್ಳಿಯ 45 ವರ್ಷದ ಮಹಿಳೆ, 32 ವರ್ಷದ ಮಹಿಳೆ
- S ದೇವಗಾನಹಳ್ಳಿಯ 55 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.