
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 08/04/2021 ರಂದು 5 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ಶಿಡ್ಲಘಟ್ಟ ನಗರ 11ನೇ ಮೈಲಿಯ 19 ವರ್ಷದ ಯುವತಿ
- ದಿಬ್ಬೂರಹಳ್ಳಿಯ 61 ವರ್ಷದ ಗಂಡಸು
- ಸೊಣ್ಣೇನಹಳ್ಳಿಯ 28 ವರ್ಷದ ಮಹಿಳೆ
- ದೊಗರನಾಯಕನಹಳ್ಳಿಯ 27 ವರ್ಷದ ಗಂಡಸು
- ನಾಗಮಂಗಲದ 31 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.