Home Covid-19 Sidlaghatta Covid-19 Update-14/04/2021

Sidlaghatta Covid-19 Update-14/04/2021

0
covid sidlaghatta coronavirus cases

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 14/04/2021 ರಂದು 13 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ಶಿಡ್ಲಘಟ್ಟ ನಗರದ 76 ವರ್ಷದ ಮಹಿಳೆ, 55 ವರ್ಷದ ಮಹಿಳೆ
  2. ಅಂಜನಿ ಬಡಾವಣೆಯ 47 ವರ್ಷದ ಗಂಡಸು
  3. ಕಂಬದಹಳ್ಳಿಯ 17 ವರ್ಷದ ಯುವಕ, 17 ವರ್ಷದ ಯುವಕ
  4. ಚಿಕ್ಕದಾಸರಹಳ್ಳಿಯ 22 ವರ್ಷದ ಮಹಿಳೆ
  5. ಮಳ್ಳೂರಿನ 32 ವರ್ಷದ ಗಂಡಸು
  6. ಉಪ್ಪಕುಂಟಹಳ್ಳಿಯ 80 ವರ್ಷದ ಗಂಡಸು
  7. ಗಂಜಿಗುಂಟೆಯ 60 ವರ್ಷದ ಮಹಿಳೆ
  8. ತಿಮ್ಮನಾಯಕನಹಳ್ಳಿಯ 68 ವರ್ಷದ ಗಂಡಸು
  9. ದೊಗಾರನಾಯಕನಹಳ್ಳಿಯ 46 ವರ್ಷದ ಗಂಡಸು
  10. ಹಿತ್ತಲಹಳ್ಳಿಯ 38 ವರ್ಷದ ಗಂಡಸು, 65 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version