Home Covid-19 Sidlaghatta Covid-19 Update-15/01/2022

Sidlaghatta Covid-19 Update-15/01/2022

0
covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 15/01/2022 ರಂದು 51 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ದೇಶದಪೇಟೆಯ 34 ವರ್ಷದ ಪುರುಷ
  2. ಮಯೂರ ವೃತ್ತದ 23 ವರ್ಷದ ಮಹಿಳೆ
  3. Town Police Station 28 ವರ್ಷದ ಪುರುಷ, 58 ವರ್ಷದ ಪುರುಷ, 30 ವರ್ಷದ ಪುರುಷ, 58 ವರ್ಷದ ಪುರುಷ, 29 ವರ್ಷದ ಪುರುಷ
  4. ಸಿದ್ಧಾರ್ಥನಗರದ 30 ವರ್ಷದ ಪುರುಷ
  5. ಜೌಗುಪೇಟೆಯ 34 ವರ್ಷದ ಪುರುಷ
  6. ಶಂಕರಮಠ ರಸ್ತೆಯ 22 ವರ್ಷದ ಪುರುಷ
  7. ಉಲ್ಲೂರುಪೇಟೆಯ 18 ವರ್ಷದ ಪುರುಷ

ಶಿಡ್ಲಘಟ್ಟ – ಗ್ರಾಮೀಣ

  1. ಶಿಡ್ಲಘಟ್ಟದ 22 ವರ್ಷದ ಮಹಿಳೆ
  2. ಭಕ್ತರಹಳ್ಳಿಯ 21 ವರ್ಷದ ಪುರುಷ
  3. ಚೊಕ್ಕಂಡಹಳ್ಳಿಯ 44 ವರ್ಷದ ಮಹಿಳೆ, 51 ವರ್ಷದ ಪುರುಷ
  4. ಮಿತ್ತನಹಳ್ಳಿಯ 24 ವರ್ಷದ ಪುರುಷ
  5. ಕುಂದಲಗುರ್ಕಿಯ 24 ವರ್ಷದ ಪುರುಷ, 17 ವರ್ಷದ ಪುರುಷ, 26 ವರ್ಷದ ಪುರುಷ
  6. ಸೊಣ್ಣೇನಹಳ್ಳಿಯ 70 ವರ್ಷದ ಪುರುಷ
  7. ಛಾಗೆಯ 17 ವರ್ಷದ ಪುರುಷ
  8. ತರಬನಹಳ್ಳಿಯ 40 ವರ್ಷದ ಪುರುಷ
  9. ತಿಪ್ಪೇನಹಳ್ಳಿಯ 21 ವರ್ಷದ ಪುರುಷ
  10. ಬಶೆಟ್ಟಹಳ್ಳಿಯ 18 ವರ್ಷದ ಪುರುಷ, 18 ವರ್ಷದ ಮಹಿಳೆ, 18 ವರ್ಷದ ಮಹಿಳೆ
  11. ಸುಗಟೂರಿನ 29 ವರ್ಷದ ಪುರುಷ
  12. ಜಂಗಮಕೋಟೆಯ 13 ವರ್ಷದ ಬಾಲಕಿ
  13. ಘಟಮಾರನಹಳ್ಳಿಯ 48 ವರ್ಷದ ಪುರುಷ
  14. ಜಂಗಮಕೋಟೆಯ 38 ವರ್ಷದ ಮಹಿಳೆ, 19 ವರ್ಷದ ಪುರುಷ, 40 ವರ್ಷದ ಮಹಿಳೆ, 32 ವರ್ಷದ ಮಹಿಳೆ
  15. ಹಾರಡಿಯ 29 ವರ್ಷದ ಪುರುಷ
  16. ಸಾದಲಿಯ 40 ವರ್ಷದ ಪುರುಷ, 20 ವರ್ಷದ ಪುರುಷ, 18 ವರ್ಷದ ಪುರುಷ, 30 ವರ್ಷದ ಪುರುಷ
  17. ದೊಡ್ಡದಾಸೇನಹಳ್ಳಿಯ 14 ವರ್ಷದ ಬಾಲಕಿ
  18. ಬೈರಸಂದ್ರದ 14 ವರ್ಷದ ಬಾಲಕಿ
  19. ಇದ್ಲೂಡಿನ 14 ವರ್ಷದ ಬಾಲಕಿ
  20. ಮೇಲೂರಿನ 52 ವರ್ಷದ ಮಹಿಳೆ, 64 ವರ್ಷದ ಪುರುಷ
  21. ರಾಚೇನಹಳ್ಳಿಯ 16 ವರ್ಷದ ಬಾಲಕಿ
  22. ದೇವರಮಳ್ಳೂರಿನ 84 ವರ್ಷದ ಪುರುಷ
  23. ಹೊಸಹುಡ್ಯದ 32 ವರ್ಷದ ಪುರುಷ
  24. ಗುಡಿಹಳ್ಳಿಯ 31 ವರ್ಷದ ಪುರುಷ
  25. S M ಕೊಂಡರಾಜನಹಳ್ಳಿಯ 70 ವರ್ಷದ ಪುರುಷ
  26. ಕದಿರಿನಾಯಕನಹಳ್ಳಿಯ 14 ವರ್ಷದ ಬಾಲಕ
  27. Y ಹುಣಸೇನಹಳ್ಳಿಯ 14 ವರ್ಷದ ಬಾಲಕ
  28. G ಕುರುಬರಹಳ್ಳಿಯ 22 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version