Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 15/01/2022 ರಂದು 51 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ದೇಶದಪೇಟೆಯ 34 ವರ್ಷದ ಪುರುಷ
- ಮಯೂರ ವೃತ್ತದ 23ವರ್ಷದ ಮಹಿಳೆ
- Town Police Station 28ವರ್ಷದ ಪುರುಷ, 58ವರ್ಷದ ಪುರುಷ, 30ವರ್ಷದ ಪುರುಷ, 58ವರ್ಷದ ಪುರುಷ, 29ವರ್ಷದ ಪುರುಷ
- ಸಿದ್ಧಾರ್ಥನಗರದ 30ವರ್ಷದ ಪುರುಷ
- ಜೌಗುಪೇಟೆಯ 34ವರ್ಷದ ಪುರುಷ
- ಶಂಕರಮಠ ರಸ್ತೆಯ 22ವರ್ಷದ ಪುರುಷ
- ಉಲ್ಲೂರುಪೇಟೆಯ 18 ವರ್ಷದ ಪುರುಷ
ಶಿಡ್ಲಘಟ್ಟ – ಗ್ರಾಮೀಣ
- ಶಿಡ್ಲಘಟ್ಟದ 22ವರ್ಷದ ಮಹಿಳೆ
- ಭಕ್ತರಹಳ್ಳಿಯ 21 ವರ್ಷದ ಪುರುಷ
- ಚೊಕ್ಕಂಡಹಳ್ಳಿಯ 44 ವರ್ಷದ ಮಹಿಳೆ, 51 ವರ್ಷದ ಪುರುಷ
- ಮಿತ್ತನಹಳ್ಳಿಯ24 ವರ್ಷದ ಪುರುಷ
- ಕುಂದಲಗುರ್ಕಿಯ24 ವರ್ಷದ ಪುರುಷ, 17 ವರ್ಷದ ಪುರುಷ, 26 ವರ್ಷದ ಪುರುಷ
- ಸೊಣ್ಣೇನಹಳ್ಳಿಯ 70 ವರ್ಷದ ಪುರುಷ
- ಛಾಗೆಯ 17 ವರ್ಷದ ಪುರುಷ
- ತರಬನಹಳ್ಳಿಯ 40ವರ್ಷದ ಪುರುಷ
- ತಿಪ್ಪೇನಹಳ್ಳಿಯ 21 ವರ್ಷದ ಪುರುಷ
- ಬಶೆಟ್ಟಹಳ್ಳಿಯ 18ವರ್ಷದ ಪುರುಷ, 18ವರ್ಷದ ಮಹಿಳೆ, 18ವರ್ಷದ ಮಹಿಳೆ
- ಸುಗಟೂರಿನ 29ವರ್ಷದ ಪುರುಷ
- ಜಂಗಮಕೋಟೆಯ 13ವರ್ಷದ ಬಾಲಕಿ
- ಘಟಮಾರನಹಳ್ಳಿಯ 48ವರ್ಷದ ಪುರುಷ
- ಜಂಗಮಕೋಟೆಯ 38ವರ್ಷದ ಮಹಿಳೆ, 19ವರ್ಷದ ಪುರುಷ, 40ವರ್ಷದ ಮಹಿಳೆ, 32ವರ್ಷದ ಮಹಿಳೆ
- ಹಾರಡಿಯ 29ವರ್ಷದಪುರುಷ
- ಸಾದಲಿಯ 40ವರ್ಷದಪುರುಷ, 20ವರ್ಷದಪುರುಷ, 18ವರ್ಷದಪುರುಷ, 30ವರ್ಷದಪುರುಷ
- ದೊಡ್ಡದಾಸೇನಹಳ್ಳಿಯ 14ವರ್ಷದ ಬಾಲಕಿ
- ಬೈರಸಂದ್ರದ 14ವರ್ಷದ ಬಾಲಕಿ
- ಇದ್ಲೂಡಿನ 14ವರ್ಷದ ಬಾಲಕಿ
- ಮೇಲೂರಿನ 52ವರ್ಷದ ಮಹಿಳೆ, 64ವರ್ಷದಪುರುಷ
- ರಾಚೇನಹಳ್ಳಿಯ 16ವರ್ಷದ ಬಾಲಕಿ
- ದೇವರಮಳ್ಳೂರಿನ 84ವರ್ಷದಪುರುಷ
- ಹೊಸಹುಡ್ಯದ 32ವರ್ಷದ ಪುರುಷ
- ಗುಡಿಹಳ್ಳಿಯ 31ವರ್ಷದ ಪುರುಷ
- S M ಕೊಂಡರಾಜನಹಳ್ಳಿಯ 70ವರ್ಷದ ಪುರುಷ
- ಕದಿರಿನಾಯಕನಹಳ್ಳಿಯ 14ವರ್ಷದಬಾಲಕ
- Y ಹುಣಸೇನಹಳ್ಳಿಯ 14ವರ್ಷದಬಾಲಕ
- G ಕುರುಬರಹಳ್ಳಿಯ 22ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ