Category: Culture

Culture, Traditions and Heritage News Information and Latest Updates Sidlaghatta, Shidlaghatta Taluk

Sidlaghatta Devaramallur Mallurambha Rathotsava

News

ದೇವರಮಳ್ಳೂರು ಗ್ರಾಮದಲ್ಲಿ ಮಳ್ಳೂರಾಂಭ ದೇವಿಯ ರಥೋತ್ಸವ

https://youtu.be/-bNgWATBhyU Devaramallur, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಗುರುವಾರ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಅತ್ಯಂತ ಪುರಾತನ ದೇವಾಲಯವಾದ…

Share
S Devaganahalli 1000 year old Chola Inscription Found in S Devaganahalli Sidlaghatta

Culture

ಸಾವಿರ ವರ್ಷದ ಚೋಳರ ಕಾಲದ ತಮಿಳು ಶಾಸನ ಪತ್ತೆ – ಇತಿಹಾಸಕ್ಕೆ ಹೊಸ ಬೆಳಕು

S Devaganahalli, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್. ದೇವಗಾನಹಳ್ಳಿ ಗ್ರಾಮದಲ್ಲಿ, ಚೋಳ ರಾಜ ಒಂದನೇ ಕುಲೋತ್ತುಂಗನ ಕಾಲದ ತಮಿಳು…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Avati Nadaprabhu Scripture Ankathatti Sidlaghatta

Culture

ಅಂಕತಟ್ಟಿಯಲ್ಲಿ ಆವತಿನಾಡಪ್ರಭುಗಳ ಶಾಸನ ಪತ್ತೆ

Ankatatti, Sidlaghatta, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಆವತಿನಾಡಪ್ರಭುಗಳ ಶಾಸನವನ್ನು ಶಾಸನತಜ್ಞ ಕೆ.ಧನಪಾಲ್, ಅಪ್ಪೆಗೌಡನಹಳ್ಳಿಯ ತ್ಯಾಗರಾಜ್ ಮತ್ತು ಡಿ.ಎನ್.ಸುದರ್ಶನರೆಡ್ಡಿ ಅವರು…

Share
Traditional Muneshwara swamy Akkayamma pooja

Culture

ರೈತ ಸಂಪ್ರದಾಯದ ಮುನೀಶ್ವರಸ್ವಾಮಿ ಮತ್ತು ಅಕ್ಕಾಯಮ್ಮನವರ ಪೂಜೆ

Sidlaghatta : ಮುನಿದೇವರ, ಮುಂದ್ಯಾವರ, ಮುನೀಶ್ವರನ ಪೂಜೆ ಹೀಗೆ ವಿಭಿನ್ನ ಹೆಸರುಗಳಿಂದ ಕರೆಯುವ ಮುನೀಶ್ವರಸ್ವಾಮಿ ಹಾಗೂ ಅಕ್ಕಾಯಮ್ಮನವರ ಪೂಜೆ ರೈತರ ಸಂಪ್ರದಾಯದಂತೆ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ…

Share
Sidlaghatta Haradi Historical Nolamba Inscription Found

Culture

ಹಾರಡಿಯಲ್ಲಿ ನೊಳಂಬರ ಕಾಲದ ತುರುಗೋಳ್ ವೀರಗಲ್ಲು ಮತ್ತು ವಿಜಯನಗರ ಶಾಸನ ಪತ್ತೆ

H Cross, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಾರಡಿ ಗ್ರಾಮದಲ್ಲಿ, ನೊಳಂಬರ ಕಾಲದ ವಿಶಿಷ್ಟ ತುರುಗೋಳ್ ವೀರಗಲ್ಲು ಮತ್ತು ವಿಜಯನಗರದ ಅವಧಿಯ ಶಿಲಾಶಾಸನವನ್ನು ನವೀಕರಿಸಿ…

Share
Rain diety Atte Male Pooja Village Native Culture

Culture

ಮಳೆಯನ್ನು ಪೂಜಿಸುವ ಹಳ್ಳಿ ಸಂಪ್ರದಾಯ “ಅತ್ತೆಮಳೆ ಹೊಂಗಲು” ಪೂಜೆ

K Muttukadahalli, Sidlaghatta : ನದಿ ನಾಲೆಯ ನೀರನ್ನು ಕಾಣದ ಬಯಲುಸೀಮೆಯ ಜನರು ಮಳೆಯನ್ನು ನಂಬಿದವರು. ಹಾಗಾಗಿ ಮಳೆರಾಯನನ್ನು ವಿವಿಧ ರೀತಿಯಲ್ಲಿ ಪೂಜಿಸುವುದು ವಾಡಿಕೆ.…

Share
Coconut Breaking on Head tradition

News

ತಲೆಗೆ ಕಾಯಿ ಒಡೆಸಿಕೊಳ್ಳುವ “ತೆಂಗಿನಕಾಯಿ ಪವಾಡ”

Sidlaghatta : ಜಾನಪದ ಆಚರಣೆಗಳು ವೈವಿದ್ಯಮಯ. ಅವುಗಳಲ್ಲಿ ಕೆಲವು ನೋಡಲು ಮೈನವಿರೇಳಿಸುವಂತೆ ಭೀಭತ್ಸವಾಗಿರುತ್ತವೆ. ಇಂಥಹ ವಿಶಿಷ್ಟವಾದ ಜನಪದ ಆಚರಣೆ “ತೆಂಗಿನಕಾಯಿ ಪವಾಡ”. ಕುರುಬ ಜನಾಂಗದವರು…

Share
Sidlaghatta Kothanur Yakshagana Programme

News

ಕೊತ್ತನೂರು ಗ್ರಾಮದಲ್ಲಿ “ಗಜೇಂದ್ರ ಮೋಕ್ಷ” ಯಕ್ಷಗಾನ ಪ್ರದರ್ಶನ

Kothanur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉತ್ತರ ಕನ್ನಡದ ಕಿನ್ನಿಗೋಳಿನ ಮೋಹಿನಿ…

Share
Navaratri Festival Celebration Gombe Habba sidlaghatta

Culture

ನವರಾತ್ರಿ ಹಬ್ಬದ ವಿಶೇಷ ಆಕರ್ಷಣೆ – ಗೊಂಬೆಹಬ್ಬ

ಬೊಂಬೆ ಕೂರಿಸಿ ಆರತಿ ಎತ್ತುವುದು ನವರಾತ್ರಿ ಹಬ್ಬದ ವೈಶಿಷ್ಟ್ಯ. ಮನೆಗಳಲ್ಲಿ ಗೊಂಬೆಗಳ ಮೇಳವೇ ನಡೆಯುತ್ತದೆ. ಅದಕ್ಕೆಂದೇ ವಿವಿಧ ರಿತಿಯ ಗೊಂಬೆಗಳನ್ನು ಕೂರಿಸಿ ಸಂಭ್ರಮಿಸುತ್ತಾರೆ.  ನಗರದ…

Share
ಚಾಮುಂಡೇಶ್ವರಿ ಜಯಂತಿ ಅಂಗವಾಗಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ

News

ಚಾಮುಂಡೇಶ್ವರಿ ಜಯಂತಿ ಅಂಗವಾಗಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ

ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಬಳಿ ಇರುವ ನಲ್ಲರಾಳ್ಳಹಳ್ಳಿ ಚಾಮುಂಡೇಶ್ವರಿ ದೇವಿಗೆ ಚಾಮುಂಡೇಶ್ವರಿ ಜಯಂತಿ ಅಂಗವಾಗಿ ಶುಕ್ರವಾರ ವಿಶೇಷ ಪೂಜೆ ಹಾಗೂ ವಿಶ್ವಶಾಂತಿಗಾಗಿ ವಿವಿಧ ಹೋಮಗಳನ್ನು…

Share
Agaluseve Sidlaghatta Pooja Prayer Culture

News

ಸದ್ದಹಳ್ಳಿಯ ಚೌಡೇಶ್ವರಿ ದೇವಾಲಯದಲ್ಲಿ ಅಲಗುಸೇವೆ

ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿಯಲ್ಲಿ ಚೌಡೇಶ್ವರಿ ಜ್ಯೋತಿ ಉತ್ಸವ ಎಂಬ ವೈಶಿಷ್ಟ್ಯಪೂರ್ಣ ಜನಪದ ಆಚರಣೆ ಮಂಗಳವಾರ ನಡೆಯಿತು. ಅನಾದಿಕಾಲದಿಂದ ಆಚರಣೆಯಲ್ಲಿರುವ ತೊಗಟವೀರ ಜನಾಂಗದ ವೈಶಿಷ್ಟ್ಯಪೂರ್ಣ ಜ್ಯೋತಿ…

Share

Culture

ಚಾರಿತ್ರಿಕ ಹಿನ್ನೆಲೆಯುಳ್ಳ ವೀರಗಲ್ಲುಗಳು

ಪುರಾತನವಾದ, ಚಾರಿತ್ರಿಕ ಹಿನ್ನೆಲೆಯುಳ್ಳ ವೀರಗಲ್ಲುಗಳನ್ನು ಕೆಲವೆಡೆ ಮಾತ್ರ ವೀರರಗುಡಿ ಎಂದು ಕರೆದು ಪೂಜಿಸಿದರೆ, ಬಹುತೇಕ ಕಡೆಗಳಲ್ಲಿ ಇವುಗಳನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ. ಆದರೆ ತಾಲ್ಲೂಕಿನ ಚೀಮಂಗಲ…

Share

News

ಗ್ರಾಮದ ಶ್ರೇಯಸ್ಸಿಗೆ ನೆಟ್ಟಿನಿಲ್ಲಿಸಿರುವ ಯಂತ್ರದ ಕಲ್ಲುಗಳು

ಮಕ್ಕಳು ರಚ್ಚೆ ಹಿಡಿದಾಗ, ಹುಶಾರು ತಪ್ಪಿದಾಗ ಮಂತ್ರ ಹಾಕಿಸುವುದು, ತಾಯತ ಕಟ್ಟಿಸುವ ಪದ್ಧತಿ ಗ್ರಾಮೀಣ ಭಾಗದಲ್ಲಿ ಈಗಲೂ ಇದೆ. ಬೆಳ್ಳಿ, ಪಂಚಲೋಹ ಅಥವಾ ತಾಮ್ರದ…

Share
error: Content is protected !!