24.1 C
Sidlaghatta
Monday, July 22, 2024

Latest Past Events

ಶ್ರೀ ರಾಘವೇಂದ್ರಸ್ವಾಮಿಯವರ ಆರಾಧನೆ

Sri Raghavendra Swamy Temple Muttur Street, Sidlaghatta

ಶಿಡ್ಲಘಟ್ಟ ನಗರದ ಮುತ್ತೂರು ಬೀದಿಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಮೂರುದಿನಗಳ ಕಾಲ ಶ್ರೀ ರಾಘವೇಂದ್ರಸ್ವಾಮಿಯವರ 352 ನೇ ಆರಾಧನಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಆಗಸ್ಟ್ 31 ರ ಗುರುವಾರದಿಂದ ಸೆಪ್ಟೆಂಬರ್ 2 ರ ಶನಿವಾರದವರೆಗೂ ನಡೆಯಲಿರುವ ಮೂರು ದಿನಗಳ ಆರಾಧನಾ ಮಹೋತ್ಸವದಲ್ಲಿ ಪೂರ್ವಾರಾಧನೆ, ಆರಾಧನೆ ಮತ್ತು ಉತ್ತರಾರಾಧನೆ ನಡೆಸಲಾಗುತ್ತದೆ. ಪ್ರತಿ ದಿನವೂ ಸಂಜೆ ಸಂಗೀತ, ನೃತ್ಯ, ದೇವರನಾಮಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Movie: GodFather (Telugu)

Sri Venkateshwara Cinemas, Sidlaghatta Near Govt Bus Stand, Sidlaghatta

GodFather ತೆಲುಗು ಭಾಷೆಯ Political Action-Thriller ಚಲನಚಿತ್ರವಾಗಿದ್ದು, ಇದನ್ನು ಮೋಹನ್ ರಾಜಾ ನಿರ್ದೇಶಿಸಿದ್ದಾರೆ. ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಮತ್ತು ಸೂಪರ್ ಗುಡ್ ಫಿಲ್ಮ್‌ಗಳ ಅಡಿಯಲ್ಲಿ ರಾಮ್ ಚರಣ್, R. B. ಚೌದರಿ ಮತ್ತು N. V. ಪ್ರಸಾದ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್, ನಯನತಾರಾ, ಪುರಿ ಜಗನ್ನಾಥ್ ಮತ್ತು ಸತ್ಯದೇವ್ ಕಾಂಚರನಾ ಅವರೊಂದಿಗೆ ಶೀರ್ಷಿಕೆ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. Directed byMohan RajaProduced byRam CharanR. B. ChoudaryN. V. PrasadStarringChiranjeeviSalman KhanNayantharaPuri JagannadhSatyadev KancharanaMusic […]

Movie : The Kashmir Files (Hindi)

Mayura Chitramandira National Highway 234, Sidlaghatta

Directed by Vivek Agnihotri Written by Vivek Agnihotri Saurabh M. Pandey Produced by Tej Narayan Agarwal Abhishek Agarwal Pallavi Joshi Vivek Agnihotri Starring Mithun Chakraborty Anupam Kher Darshan Kumar Pallavi Joshi Chinmay Mandlekar Prakash Belawadi Puneet Issar Cinematography Udaysingh Mohite Edited by Shankh Rajadhyaksha Music by Score: Rohit Sharma Songs: Swapnil Bandodkar Production companies Zee […]

error: Content is protected !!