
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 17/04/2021 ರಂದು 12 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆಯ 14 ವರ್ಷದ ಯುವಕ
- ಕನಕನಗರದ 26 ವರ್ಷದ ಮಹಿಳೆ
- ಷರಾಫ್ ರಸ್ತೆಯ 16 ವರ್ಷದ ಯುವತಿ
- ಮಳ್ಳೂರಿನ 29 ವರ್ಷದ ಮಹಿಳೆ, 25 ವರ್ಷದ ಗಂಡಸು, 49 ವರ್ಷದ ಗಂಡಸು, 65 ವರ್ಷದ ಗಂಡಸು,
- ಮೇಲೂರಿನ 39 ವರ್ಷದ ಗಂಡಸು, 43 ವರ್ಷದ ಮಹಿಳೆ
- ಜಂಗಮಕೋಟೆಯ 21 ವರ್ಷದ ಮಹಿಳೆ
- ಕಾಚಹಳ್ಳಿಯ 40 ವರ್ಷದ ಗಂಡಸು
- ಭಕ್ತರಹಳ್ಳಿಯ 38 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.