News

Sidlaghatta Covid-19 Update-17/04/2021

covid sidlaghatta coronavirus cases covid-19 april 18

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 17/04/2021 ರಂದು 12 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆಯ 14 ವರ್ಷದ ಯುವಕ
  2. ಕನಕನಗರದ 26 ವರ್ಷದ ಮಹಿಳೆ
  3. ಷರಾಫ್ ರಸ್ತೆಯ 16 ವರ್ಷದ ಯುವತಿ
  4. ಮಳ್ಳೂರಿನ 29 ವರ್ಷದ ಮಹಿಳೆ, 25 ವರ್ಷದ ಗಂಡಸು, 49 ವರ್ಷದ ಗಂಡಸು, 65 ವರ್ಷದ ಗಂಡಸು,
  5. ಮೇಲೂರಿನ 39 ವರ್ಷದ ಗಂಡಸು, 43 ವರ್ಷದ ಮಹಿಳೆ
  6. ಜಂಗಮಕೋಟೆಯ 21 ವರ್ಷದ ಮಹಿಳೆ
  7. ಕಾಚಹಳ್ಳಿಯ 40 ವರ್ಷದ ಗಂಡಸು
  8. ಭಕ್ತರಹಳ್ಳಿಯ 38 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ