Home Covid-19 Sidlaghatta Covid-19 Update-26/04/2021

Sidlaghatta Covid-19 Update-26/04/2021

0
covid sidlaghatta coronavirus cases covid-19 april 26

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 26/04/2021 ರಂದು 101 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

  1. ಶಿಡ್ಲಘಟ್ಟ ನಗರದ VGT ರಸ್ತೆಯ 37 ವರ್ಷದ ಗಂಡಸು
  2. ಕೋಟೆ ವೃತ್ತದ 23 ವರ್ಷದ ಮಹಿಳೆ
  3. ಮುತ್ತೂರು ಬೀದಿಯ 63 ವರ್ಷದ ಗಂಡಸು
  4. ಅನ್ಸಾರಿ ಮಸೀದಿಯ 21 ವರ್ಷದ ಮಹಿಳೆ
  5. ಗೌಡರ ಬೀದಿಯ 37 ವರ್ಷದ ಗಂಡಸು, 11 ವರ್ಷದ ಬಾಲಕ, 33 ವರ್ಷದ ಮಹಿಳೆ
  6. 1ನೇ TMC ಲೇಔಟ್ ನ 53 ವರ್ಷದ ಗಂಡಸು
  7. 2ನೇ ನಗರ್ತಪೇಟೆಯ 33 ವರ್ಷದ ಗಂಡಸು, 36 ವರ್ಷದ ಮಹಿಳೆ
  8. ಷರಾಫ್ ರಸ್ತೆಯ 49 ವರ್ಷದ ಮಹಿಳೆ, 23 ವರ್ಷದ ಗಂಡಸು, 27 ವರ್ಷದ ಮಹಿಳೆ
  9. ಕುಂಬಾರಪೇಟೆಯ 73 ವರ್ಷದ ಗಂಡಸು, 31 ವರ್ಷದ ಗಂಡಸು, 22 ವರ್ಷದ ಗಂಡಸು
  10. ಆಜಾದ್ ನಗರದ 38 ವರ್ಷದ ಗಂಡಸು
  11. ತಾಲ್ಲೂಕು ಕಚೇರಿಯ 39 ವರ್ಷದ ಗಂಡಸು
  12. ಕದಿರಿಪಾಳ್ಯದ 40 ವರ್ಷದ ಗಂಡಸು
  13. ಖಾದ್ರಪ್ಪ ರಸ್ತೆಯ 21 ವರ್ಷದ ಮಹಿಳೆ
  14. ಕಾಮಾಟಿಗರಪೇಟೆಯ 23 ವರ್ಷದ ಗಂಡಸು
  15. ಸರ್ಕಾರಿ ಆಸ್ಪತ್ರೆಯ 46 ವರ್ಷದ ಗಂಡಸು
  16. ಜೌಗುಪೇಟೆಯ 27 ವರ್ಷದ ಗಂಡಸು
  17. ರಾಜೀವ್ ಗಾಂಧಿ ಲೇಔಟ್ ನ ಗಂಡಸು
  18. ಜೋಡಿಕಾಚಹಳ್ಳಿಯ 45 ವರ್ಷದ ಮಹಿಳೆ
  19. ಕುಡಪಕುಂಟೆಯ 33 ವರ್ಷದ ಗಂಡಸು
  20. ಬೆಳ್ಳೂಟಿಯ 20 ವರ್ಷದ ಮಹಿಳೆ
  21. ಹಿತ್ತಲಹಳ್ಳಿಯ 23 ವರ್ಷದ ಮಹಿಳೆ
  22. ತಾತಹಳ್ಳಿಯ 15 ವರ್ಷದ ಯುವತಿ
  23. ಬೂಡಿದಗಡ್ಡಹಳ್ಳಿಯ 22 ವರ್ಷದ ಮಹಿಳೆ
  24. ದೇವರಮಳ್ಳೂರಿನ 23 ವರ್ಷದ ಗಂಡಸು
  25. ಅಂಬಿಗನಹಳ್ಳಿಯ 37 ವರ್ಷದ ಗಂಡಸು
  26. ಅರಿಕೇರದ 23 ವರ್ಷದ ಗಂಡಸು
  27. B ತಿಮ್ಮಸಂದ್ರದ 77 ವರ್ಷದ ಗಂಡಸು
  28. ರಾಳ್ಳಕುಂಟ (ಜಂಗಮಕೋಟೆ) ಯ 55 ವರ್ಷದ ಗಂಡಸು
  29. ವಿಜಯಪುರ (ಜಂಗಮಕೋಟೆ) ಯ 31 ವರ್ಷದ ಗಂಡಸು
  30. ದಿಬ್ಬೂರಹಳ್ಳಿಯ 66 ವರ್ಷದ ಗಂಡಸು, 32 ವರ್ಷದ ಗಂಡಸು
  31. ಮಳ್ಳೂರಿನ 40 ವರ್ಷದ ಗಂಡಸು, 44 ವರ್ಷದ ಮಹಿಳೆ, 43 ವರ್ಷದ ಗಂಡಸು, 48 ವರ್ಷದ ಗಂಡಸು, 23 ವರ್ಷದ ಗಂಡಸು, 44 ವರ್ಷದ ಗಂಡಸು, 30 ವರ್ಷದ ಮಹಿಳೆ, 37 ವರ್ಷದ ಮಹಿಳೆ
  32. ಮೇಲೂರಿನ 12 ವರ್ಷದ ಬಾಲಕ, 35 ವರ್ಷದ ಮಹಿಳೆ, 35 ವರ್ಷದ ಮಹಿಳೆ, 65 ವರ್ಷದ ಮಹಿಳೆ, 62 ವರ್ಷದ ಮಹಿಳೆ, 29 ವರ್ಷದ ಮಹಿಳೆ
  33. ಮುತ್ತೂರಿನ 47 ವರ್ಷದ ಗಂಡಸು
  34. ಜಂಗಮಕೋಟೆಯ 46 ವರ್ಷದ ಗಂಡಸು, 28 ವರ್ಷದ ಮಹಿಳೆ, 54 ವರ್ಷದ ಮಹಿಳೆ, 68 ವರ್ಷದ ಗಂಡಸು
  35. ಬಯಪ್ಪನಹಳ್ಳಿಯ 65 ವರ್ಷದ ಗಂಡಸು
  36. ಬಶೆಟ್ಟಹಳ್ಳಿಯ 36 ವರ್ಷದ ಗಂಡಸು
  37. ತೊಟ್ಲಗಾನಹಳ್ಳಿಯ 35 ವರ್ಷದ ಮಹಿಳೆ
  38. ಬೈರಸಂದ್ರದ 44 ವರ್ಷದ ಮಹಿಳೆ
  39. ಬಳುವನಹಳ್ಳಿಯ 44 ವರ್ಷದ ಮಹಿಳೆ
  40. ನಡಪಾಕನಹಳ್ಳಿಯ 35 ವರ್ಷದ ಗಂಡಸು
  41. ಚೊಕ್ಕಂಡಹಳ್ಳಿಯ 30 ವರ್ಷದ ಮಹಿಳೆ
  42. ಚೀಮಸಂದ್ರದ 24 ವರ್ಷದ ಗಂಡಸು
  43. ತೋಟಗಾನಹಳ್ಳಿ (ಜಂಗಮಕೋಟೆ) ಯ 45 ವರ್ಷದ ಮಹಿಳೆ
  44. ಭಕ್ತರಹಳ್ಳಿಯ 6 ವರ್ಷದ ಬಾಲಕ, 49 ವರ್ಷದ ಮಹಿಳೆ, 37 ವರ್ಷದ ಗಂಡಸು, 43 ವರ್ಷದ ಗಂಡಸು
  45. ಅಪ್ಪೇಗೌಡನಹಳ್ಳಿಯ 39 ವರ್ಷದ ಗಂಡಸು
  46. ಮಳಮಾಚನಹಳ್ಳಿಯ 11 ವರ್ಷದ ಬಾಲಕಿ
  47. ಚೌಡಸಂದ್ರದ 22 ವರ್ಷದ ಗಂಡಸು
  48. ಗಂಜಿಗುಂಟೆಯ 22 ವರ್ಷದ ಗಂಡಸು, 26 ವರ್ಷದ ಮಹಿಳೆ
  49. ಕುಂದಲಗುರ್ಕಿಯ 54 ವರ್ಷದ ಗಂಡಸು
  50. ದೊಣ್ಣಹಳ್ಳಿಯ 4 ವರ್ಷದ ಬಾಲಕ, 30 ವರ್ಷದ ಮಹಿಳೆ, 11 ವರ್ಷದ ಬಾಲಕಿ, 41 ವರ್ಷದ ಗಂಡಸು, 43 ವರ್ಷದ ಮಹಿಳೆ, 32 ವರ್ಷದ ಗಂಡಸು, 55 ವರ್ಷದ ಮಹಿಳೆ
  51. ಕನ್ನಪ್ಪನಹಳ್ಳಿಯ 29 ವರ್ಷದ ಗಂಡಸು, 24 ವರ್ಷದ ಗಂಡಸು
  52. ಶೀಗೇಹಳ್ಳಿಯ 55 ವರ್ಷದ ಗಂಡಸು
  53. ಕದಿರಿನಾಯಕನಹಳ್ಳಿಯ 42 ವರ್ಷದ ಮಹಿಳೆ
  54. ಕೊತ್ತನೂರಿನ 37 ವರ್ಷದ ಮಹಿಳೆ
  55. ಸಾದಲಿಯ 45 ವರ್ಷದ ಮಹಿಳೆ, 22 ವರ್ಷದ ಗಂಡಸು, 54 ವರ್ಷದ ಮಹಿಳೆ, 17 ವರ್ಷದ ಯುವತಿ, 22 ವರ್ಷದ ಮಹಿಳೆ, 43 ವರ್ಷದ ಮಹಿಳೆ, 9 ವರ್ಷದ ಬಾಲಕಿ
  56. ಲಘುನಾಯಕನಹಳ್ಳಿಯ 45 ವರ್ಷದ ಗಂಡಸು
  57. ದೇವರಮಳ್ಳೂರಿನ 14 ವರ್ಷದ ಬಾಲಕಿ
  58. S ಗೊಲ್ಲಹಳ್ಳಿಯ 35 ವರ್ಷದ ಮಹಿಳೆ
  59. ಸೋಮನಹಳ್ಳಿಯ 21 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Follow on Telegram https://t.me/NammaSidlaghatta For Daily Updates

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version