Home Covid-19 Sidlaghatta Covid-19 Update-27/01/2022

Sidlaghatta Covid-19 Update-27/01/2022

0
covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 27/01/2022 ರಂದು 24 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ 62 ವರ್ಷದ ಮಹಿಳೆ, (ಚಿಂತಾಮಣಿಯ) 32 ವರ್ಷದ ಪುರುಷ, 22 ವರ್ಷದ ಮಹಿಳೆ, 28 ವರ್ಷದ ಪುರುಷ, ಪುರುಷ, ಪುರುಷ
  2. KK ಪೇಟೆಯ 12 ವರ್ಷದ ಬಾಲಕಿ, 36 ವರ್ಷದ ಪುರುಷ
  3. Health Colonyಯ 26 ವರ್ಷದ ಮಹಿಳೆ
  4. ಪ್ರಶಾಂತನಗರದ 49 ವರ್ಷದ ಪುರುಷ
  5. ಕೋಟೆಯ 54 ವರ್ಷದ ಮಹಿಳೆ
  6. ಕದಿರಿಪಾಳ್ಯದ 12 ವರ್ಷದ ಬಾಲಕ
  7. BKR Academy 22 ವರ್ಷದ ಮಹಿಳೆ
  8. ಕನಕನಗರದ 24 ವರ್ಷದ ಪುರುಷ

ಶಿಡ್ಲಘಟ್ಟ – ಗ್ರಾಮೀಣ

  1. ಕಾಚಹಳ್ಳಿಯ 1 ತಿಂಗಳ ಬಾಲಕಿ  
  2. ಕುಂದಲಗುರ್ಕಿಯ 11 ತಿಂಗಳ ಬಾಲಕಿ 
  3. ಹುಜಗೂರಿನ 46 ವರ್ಷದ ಪುರುಷ
  4. ಕೋಟಹಳ್ಳಿಯ 27 ವರ್ಷದ ಪುರುಷ
  5. ಸೊಣ್ಣಗಾನಹಳ್ಳಿಯ ಮಹಿಳೆ
  6. ಗುಡ್ಲನರಸಿಂಹನಹಳ್ಳಿಯ 29 ವರ್ಷದ ಮಹಿಳೆ
  7. ಹರಿಕೇರಿಯ 22 ವರ್ಷದ ಮಹಿಳೆ
  8.  ದೇವಗುಟ್ಟಹಳ್ಳಿಯ1 ವರ್ಷದ ಬಾಲಕಿ
  9. ಮಳ್ಳೂರಿನ 25 ವರ್ಷದ ಮಹಿಳೆ
  10.  J ವೆಂಕಟಾಪುರದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version