Home News ಕ್ರೀಡಾ ವಸತಿ ಶಾಲೆಗೆ ಆಯ್ಕೆ

ಕ್ರೀಡಾ ವಸತಿ ಶಾಲೆಗೆ ಆಯ್ಕೆ

0

ಶಿಡ್ಲಘಟ್ಟ ಲಯನ್‌ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ತರಬೇತಿ ಪಡೆಯುತ್ತಿದ್ದ ಭಗತ್‌ಕುಮಾರ್‌ ಕಂಠೀರವ ಕ್ರೀಡಾಂಗಣದಲ್ಲಿನ ಕ್ರೀಡಾ ವಸತಿ ಶಾಲೆಗೆ ಪ್ರಥಮ ಪಿಯುಸಿಗೆ ಆಯ್ಕೆಯಾಗಿದ್ದಾನೆ.

error: Content is protected !!