Home News ಸೈಕಲ್‌ ವಿತರಣೆ

ಸೈಕಲ್‌ ವಿತರಣೆ

0

ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್‌ ಎಂಟನೆಯ ತರಗತಿಯ 18 ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಿದರು. ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಅನಸೂಯದೇವಿ, ನಿಲಯದ ಮೇಲ್ವಿಚಾರಕ ಮುನಿವೆಂಕಟಪ್ಪ ಹಾಜರಿದ್ದರು.

error: Content is protected !!