Home News ಈ.ತಿಮ್ಮಸಂದ್ರ ಗ್ರಾಮದ ರಕ್ತದಾನ ಶಿಬಿರದಲ್ಲಿ 83 ಯೂನಿಟ್ ರಕ್ತ ಸಂಗ್ರಹಣೆ

ಈ.ತಿಮ್ಮಸಂದ್ರ ಗ್ರಾಮದ ರಕ್ತದಾನ ಶಿಬಿರದಲ್ಲಿ 83 ಯೂನಿಟ್ ರಕ್ತ ಸಂಗ್ರಹಣೆ

0

ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದ ಸ್ವಾಮಿ ವಿವೇಕಾನಂದ ಯುವಕರ ಸಂಘ ಮತ್ತು ರೆಡ್ ಕ್ರಾಸ್ ಸೊಸೈಟಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 83 ಯೂನಿಟ್ ರಕ್ತ ಸಂಗ್ರಹಣೆಯಾಯಿತು.

error: Content is protected !!