Home News ಪ್ರತಿಭಟನೆ – ಪೇಪರ್‌ ಪ್ಲೇಟು ರಾಶಿ

ಪ್ರತಿಭಟನೆ – ಪೇಪರ್‌ ಪ್ಲೇಟು ರಾಶಿ

0

ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮುಂದೆ ಶಾಸಕ ರಾಜಣ್ಣ ನೇತೃತ್ವದಲ್ಲಿ ಸೋಮವಾರ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾಗ ತಿಂಡಿ ತಿಂದು ಪೇಪರ್‌ ಪ್ಲೇಟುಗಳನ್ನು ತಾಲ್ಲೂಕು ಕಚೇರಿಯ ಮುಂದೆ ರಾಶಿಯಾಗಿ ಸುರಿಯಲಾಗಿತ್ತು.

error: Content is protected !!