Home News ಯುವ ಬ್ರಿಗೇಡ್ ವತಿಯಿಂದ ಭಾರತ ಮಾತಾ ಪೂಜೆ

ಯುವ ಬ್ರಿಗೇಡ್ ವತಿಯಿಂದ ಭಾರತ ಮಾತಾ ಪೂಜೆ

0

ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಯುವ ಬ್ರಿಗೇಡ್ ವತಿಯಿಂದ ಭಾರತ ಮಾತಾ ಪೂಜೆಯನ್ನು ಆಚರಿಸಲಾಯಿತು. ಮುರಳಿ, ಅಶ್ವತ್ಥ್, ಮಧು, ಪ್ರದೀಪ್, ಅನಂತು ಹಾಜರಿದ್ದರು.

error: Content is protected !!