Home News ವಿವೇಕಾನಂದರ ಜನ್ಮದಿನೋತ್ಸವ

ವಿವೇಕಾನಂದರ ಜನ್ಮದಿನೋತ್ಸವ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವೇಷಧರಿಸಿದ್ದ ಪುಟ್ಟ ಮಕ್ಕಳು ಮುಗ್ಧತೆಯಿಂದ ಸಾಲಾಗಿ ಕುಳಿತಿದ್ದರು.

error: Content is protected !!