Home News ಸರ್ಕಾರದ ಸರಳ ವಿವಾಹದ 50 ಸಾವಿರ ರೂಪಾಯಿಯ ಚೆಕ್‌ ವಿತರಣೆ

ಸರ್ಕಾರದ ಸರಳ ವಿವಾಹದ 50 ಸಾವಿರ ರೂಪಾಯಿಯ ಚೆಕ್‌ ವಿತರಣೆ

0

ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾದಲ್ಲಿ ಕಳೆದ ಮಾರ್ಚ್‌ 23 ರಂದು ಎಸ್.ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಅವರ ನೇತೃತ್ವದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಫಲಾನುಭವಿಗಳಿಗೆ ಸರ್ಕಾರದ ಸರಳ ವಿವಾಹದ 50 ಸಾವಿರ ರೂಪಾಯಿಯ ಚೆಕ್‌ಗಳನ್ನು ಗುರುವಾರ ಜಿಲ್ಲಾಡಳಿತ ಭವನದಲ್ಲಿ ವಿತರಣೆ ಮಾಡಲಾಯಿತು.

error: Content is protected !!