Home News ಬಿ. ಎನ್. ರವಿಕುಮಾರ್ ಗೆ ಜೆಡಿಎಸ್ ಬಿ.ಫಾರಂ

ಬಿ. ಎನ್. ರವಿಕುಮಾರ್ ಗೆ ಜೆಡಿಎಸ್ ಬಿ.ಫಾರಂ

0
Former Chief Minister HD Kumaraswamy handing over the B form to Ravikumar for the upcoming Karnataka Assembly Elections

Sidlaghatta : ಕರ್ನಾಟಕ ವಿಧಾನಸಭಾ ಚುನಾವಣೆ 2023, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬಿ. ಎನ್. ರವಿಕುಮಾರ್ ಅವರಿಗೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಬಿ.ಫಾರಂ ನೀಡಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ರವಿಕುಮಾರ್ ಅವರು ಎರಡನೇ ಬಾರಿಗೆ ಚುನಾವಣೆ ಸ್ಪರ್ದಿಸುತ್ತಿದ್ದು, ಈ ಹಿಂದೆ 2018 ರಲ್ಲಿ ಸ್ಪರ್ದಿಸಿದ್ದ ಅವರು 66,531 ಮತಗಳನ್ನು ಪಡೆದಿದ್ದರು.


HD Kumaraswamy hands over B form to JDS candidate Ravikumar for Sidlaghatta constituency

Sidlaghatta : Former Chief Minister and JDS party leader HD Kumaraswamy has given the B form to Ravikumar, who will be the JDS party candidate for the Sidlaghatta constituency in the upcoming 2023 Karnataka Assembly Elections. Ravikumar had previously contested in the 2018 elections and received 66,531 votes. This will be his second attempt at winning the assembly seat.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version