Home News ಕಲಾಜ್ಯೋತಿ ತಂಡದ ಕೆ.ಸಿ.ಶಿವಕುಮಾರ್ ಅವರಿಗೆ “ವೀರಭದ್ರ ಶ್ರೀ” ಪ್ರಶಸ್ತಿ

ಕಲಾಜ್ಯೋತಿ ತಂಡದ ಕೆ.ಸಿ.ಶಿವಕುಮಾರ್ ಅವರಿಗೆ “ವೀರಭದ್ರ ಶ್ರೀ” ಪ್ರಶಸ್ತಿ

0
Veeragase Kothanur Veerabhadra shri award

ಶಿಡ್ಲಘಟ್ಟ ತಾಲ್ಲೂಕು ಕೊತ್ತನೂರಿನ ಕಲಾಜ್ಯೋತಿ ತಂಡದ ಕಲಾವಿದ ಕೆ.ಸಿ.ಶಿವಕುಮಾರ್ ಅವರಿಗೆ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಜಯಂತಿ ಪ್ರಯುಕ್ತ ಶ್ರೀ ಬಸವೇಶ್ವರ ವೀರಗಾಸೆ ಮತ್ತು ಸಾಂಸ್ಕೃತಿಕ ಕಲಾಕೇಂದ್ರದ ವತಿಯಿಂದ “ವೀರಭದ್ರ ಶ್ರೀ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version