ಶಿಡ್ಲಘಟ್ಟದ ಭುವನೇಶ್ವರಿ ವೃತ್ತದಲ್ಲಿ (ಪ್ಯಾರಾಗಾನ್ ಶಾಲೆ ಬಳಿ) ಪುಲ್ವಾಮ ದಾಳಿಯಲ್ಲಿ ವೀರ ಸ್ವರ್ಗ ಸೇರಿದ ಹುತಾತ್ಮ ಯೋಧರಿಗೆ ಸಮಾನಮನಸ್ಕ ಯುವಕರು ಕ್ಯಾಂಡಲ್ ಹಚ್ಚಿ ಮೌನಾಚರಣೆ ಮುಖಾಂತರ ನಮನ ಸಲ್ಲಿಸಿದರು.