Home News MCom ಸ್ನಾತಕೋತ್ತರ ಪದವಿ: ಶಿಡ್ಲಘಟ್ಟದ ಆಯಿಶಾ ಸಿದ್ಧಿಕಾ ಮೊದಲ ರ್ಯಾಂಕ್

MCom ಸ್ನಾತಕೋತ್ತರ ಪದವಿ: ಶಿಡ್ಲಘಟ್ಟದ ಆಯಿಶಾ ಸಿದ್ಧಿಕಾ ಮೊದಲ ರ್ಯಾಂಕ್

0
Sidlaghatta Ayesha Siddika MCom First Rank

Sidlaghatta : ಶಿಡ್ಲಘಟ್ಟ ನಗರದ ಆಜಾದ್ ನಗರದ ನಿವಾಸಿ ಕೆ.ಸಾದಿಕ್ ಅಹಮದ್ ಮತ್ತು ಸಲ್ಮಾ ತಾಜ್ ದಂಪತಿಯ ಮಗಳು ಆಯಿಶಾ ಸಿದ್ಧಿಕಾ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಎಂ.ಕಾಂ ಸ್ನಾತಕೋತ್ತರ ಪದವಿಯಲ್ಲಿ ಶೇ 90.73 ಅಂಕಗಳನ್ನು ಪಡೆದು ಮೊದಲ ರ್ಯಾಂಕ್ ಪಡೆದಿದ್ದಾರೆ.

ಎಸ್.ಎಸ್.ಎಲ್.ಸಿ(ಶೇ 88) ಮತ್ತು ಪಿಯುಸಿ(ಶೇ 96.5) ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿ, ಪದವಿ(ಶೇ 95)ಯನ್ನು ದೇವನಹಳ್ಳಿಯ ಐ.ಐ.ಬಿ.ಎಸ್ ನಲ್ಲಿ ಪೂರೈಸಿರುವ ಆಯಿಶಾ ಸಿದ್ಧಿಕಾ ಅವರು ಇದೀಗ ಪಿ.ಎಚ್.ಡಿ ಮತ್ತು ಯು.ಪಿ.ಎಸ್.ಸಿ ಗೆ ಸಿದ್ಧತೆ ನಡೆಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version