ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಎಂ.ಚರಣ್ ಅವರನ್ನು ನೇಮಕ ಮಾಡಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಮುದಸ್ಸಿರ್ ಆದೇಶ ಹೊರಡಿಸಿದ್ದು, ಶಾಸಕ ವಿ.ಮುನಿಯಪ್ಪ ಆದೇಶ ಪತ್ರವನ್ನು ನೀಡಿದರು.