Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 17/01/2022 ರಂದು 45 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಇಲಾಹಿನಗರದ 35 ವರ್ಷದ ಪುರುಷ
- ಸರ್ಕಾರೀ ಆಸ್ಪತ್ರೆಯ 32 ವರ್ಷದ ಮಹಿಳೆ, 48 ವರ್ಷದ ಪುರುಷ, 39 ವರ್ಷದ ಪುರುಷ, 40 ವರ್ಷದ ಪುರುಷ
- ಗ್ರಾಮಾಂತರ ಪೊಲೀಸ್ ಠಾಣೆಯ 35 ವರ್ಷದ ಪುರುಷ, 24 ವರ್ಷದ ಮಹಿಳೆ
- ನಗರ ಪೊಲೀಸ್ ಠಾಣೆಯ 44 ವರ್ಷದ ಪುರುಷ, 28 ವರ್ಷದ ಪುರುಷ
- ಕುರುಬರಪೇಟೆಯ 52 ವರ್ಷದ ಪುರುಷ
- AK Colony 40 ವರ್ಷದ ಪುರುಷ, 15 ವರ್ಷದ ಬಾಲಕಿ, 10 ವರ್ಷದ ಬಾಲಕ, 32 ವರ್ಷದ ಮಹಿಳೆ
- ಗಾಂಧಿನಗರದ 48 ವರ್ಷದ ಮಹಿಳೆ
- ಕನಕನಗರದ 45 ವರ್ಷದ ಪುರುಷ, 37 ವರ್ಷದ ಪುರುಷ
- ಜೌಗುಪೇಟೆಯ 40 ವರ್ಷದ ಪುರುಷ, 25 ವರ್ಷದ ಮಹಿಳೆ, 45 ವರ್ಷದ ಪುರುಷ, 25 ವರ್ಷದ ಪುರುಷ
- ದೇಶದಪೇಟೆಯ 42 ವರ್ಷದ ಪುರುಷ
- ಶಿಡ್ಲಘಟ್ಟ ನಗರಸಭೆಯ 32 ವರ್ಷದ ಪುರುಷ
ಶಿಡ್ಲಘಟ್ಟ – ಗ್ರಾಮೀಣ
- ಸಾದಲಿ (ಮೊರಾರ್ಜಿ ದೇಸಾಯಿ ಶಾಲೆ) ಯ 14 ವರ್ಷದ ಬಾಲಕ
- ಸಾದಲಿ (ದೊಡ್ಡತಮ್ಮನಹಳ್ಳಿ) ಯ 14 ವರ್ಷದ ಬಾಲಕ
- ಸಾದಲಿ (ಕೊಂಡಪ್ಪಗಾರಹಳ್ಳಿ) ಯ 31 ವರ್ಷದ ಪುರುಷ
- ಮುತ್ತೂರಿನ 19 ವರ್ಷದ ಪುರುಷ
- ತಿಮ್ಮನಾಯಕನಹಳ್ಳಿಯ 55 ವರ್ಷದ ಪುರುಷ
- ಮೇಲೂರಿನ 39 ವರ್ಷದ ಪುರುಷ
- ಹೊಸಪೇಟೆಯ 17 ವರ್ಷದ ಬಾಲಕ
- ಇದ್ಲೂಡಿನ 28 ವರ್ಷದ ಮಹಿಳೆ
- ಗುಡಿಹಳ್ಳಿಯ 28 ವರ್ಷದ ಮಹಿಳೆ, 23 ವರ್ಷದ ಮಹಿಳೆ
- ಬಶೆಟ್ಟಹಳ್ಳಿಯ 10 ವರ್ಷದ ಬಾಲಕಿ
- ದೇವರಮಳ್ಳೂರಿನ 37 ವರ್ಷದ ಪುರುಷ
- ಅಲಗುರ್ಕಿಯ 32 ವರ್ಷದ ಮಹಿಳೆ
- ತಲದುಮ್ಮನಹಳ್ಳಿಯ 32 ವರ್ಷದ ಪುರುಷ
- ಮೇಲೂರಿನ 25 ವರ್ಷದ ಮಹಿಳೆ
- ಬೆಳ್ಳೂಟಿಯ 46 ವರ್ಷದ ಪುರುಷ
- ಗಂಜಿಗುಂಟೆಯ 30 ವರ್ಷದ ಪುರುಷ
- J ವೆಂಕಟಾಪುರದ 25 ವರ್ಷದ ಪುರುಷ
- ಜಂಗಮಕೋಟೆಯ 23 ವರ್ಷದ ಮಹಿಳೆ
- Y ಹುಣಸೇನಹಳ್ಳಿಯ 36 ವರ್ಷದ ಪುರುಷ
- ಕೋಟಳ್ಳಿಯ 36 ವರ್ಷದ ಪುರುಷ
- ಗಡಿಗವರಹಳ್ಳಿಯ 40 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ