Home News ಶಿಡ್ಲಘಟ್ಟ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ವಿವರ

ಶಿಡ್ಲಘಟ್ಟ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ವಿವರ

0
Grama Panchayat President Vice President Reservation caste Sidlaghatta Taluk Election

ತಾಲ್ಲೂಕಿನ ಒಟ್ಟು 28 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಮೀಸಲಾತಿ ಪಟ್ಟಿ ಹೊರಡಿಸಲಾಯಿತು.

ನಗರದ ಹೊರವಲಯದ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಮೀಸಲಾತಿ ಪಟ್ಟಿ ಅಂತಿಮಗೊಳಿಸಲಾಯಿತು.

ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ :

ಗ್ರಾಮ ಪಂಚಾಯಿತಿ        ಅಧ್ಯಕ್ಷ ಸ್ಥಾನ      ಉಪಾಧ್ಯಕ್ಷ ಸ್ಥಾನ

1. ಅಬ್ಲೂಡು       ಸಾಮಾನ್ಯ (ಮ)   ಪರಿಶಿಷ್ಟ ಜಾತಿ    

2. ವೈ ಹುಣಸೇನಹಳ್ಳಿ       ಸಾಮಾನ್ಯ (ಮ)   ಪರಿಶಿಷ್ಟ ಜಾತಿ    

3. ದೇವರಮಳ್ಳೂರು        ಸಾಮಾನ್ಯ        ಪರಿಶಿಷ್ಟ ಜಾತಿ (ಮ)        

4. ಕೊತ್ತನೂರು    ಸಾಮಾನ್ಯ        ಸಾಮಾನ್ಯ (ಮ)  

5. ತುಮ್ಮನಹಳ್ಳಿ   ಸಾಮಾನ್ಯ        ಸಾಮಾನ್ಯ (ಮ)  

6. ಆನೂರು       ಪರಿಶಿಷ್ಠ ಜಾತಿ (ಮ)         ಸಾಮಾನ್ಯ       

7. ಹಂಡಿಗನಾಳ   ಸಾಮಾನ್ಯ        ಪರಿಶಿಷ್ಠ ಜಾತಿ (ಮ)        

8. ಮೇಲೂರು     ಸಾಮಾನ್ಯ        ಪರಿಶಿಷ್ಠ ಪಂಗಡ (ಮ)      

9. ಮಳ್ಳೂರು      ಸಾಮಾನ್ಯ        ಪರಿಶಿಷ್ಠ ಜಾತಿ (ಮ)        

10 . ಜೆ ವೆಂಕಟಾಪುರ      ಪರಿಶಿಷ್ಠ ಜಾತಿ (ಮ)         ಸಾಮಾನ್ಯ       

 11. ಜಂಗಮಕೋಟೆ        ಹಿಂದುಳಿದ ವರ್ಗ ಬ         ಸಾಮಾನ್ಯ (ಮ)  

 12. ಕುಂಭಿಗಾನಹಳ್ಳಿ       ಪರಿಶಿಷ್ಟ ಪಂಗಡ (ಮ)       ಹಿಂದುಳಿದ ವರ್ಗ ಅ        

 13. ಚೀಮಂಗಲ  ಹಿಂದುಳಿದ ವರ್ಗ ಅ         ಪರಿಶಿಷ್ಟ ಪಂಗಡ (ಮ)      

 14. ದೊಡ್ಡತೇಕಹಳ್ಳಿ       ಸಾಮಾನ್ಯ        ಸಾಮಾನ್ಯ (ಮಹಿಳೆ)       

 15. ಬಶೆಟ್ಟಹಳ್ಳಿ   ಪರಿಶಿಷ್ಟ ಪಂಗಡ (ಮ)       ಹಿಂದುಳಿದ ವರ್ಗ ಬ        

 16. ದಿಬ್ಬೂರಹಳ್ಳಿ ಸಾಮಾನ್ಯ (ಮ)   ಸಾಮಾನ್ಯ       

 17. ತಿಮ್ಮನಾಯಕನಹಳ್ಳಿ  ಪರಿಶಿಷ್ಟ ಜಾತಿ     ಸಾಮಾನ್ಯ (ಮ)  

 18. ಗಂಜಿಗುಂಟೆ  ಸಾಮಾನ್ಯ (ಮ)   ಪರಿಶಿಷ್ಟ ಜಾತಿ    

 19. ಈ ತಿಮ್ಮಸಂದ್ರ       ಪರಿಶಿಷ್ಟ ಜಾತಿ (ಮ)         ಹಿಂದುಳಿದ ವರ್ಗ ಅ (ಮ)   

 20. ಸಾದಲಿ      ಪರಿಶಿಷ್ಟ ಜಾತಿ     ಸಾಮಾನ್ಯ       

 21. ಎಸ್ ದೇವಗಾನಹಳ್ಳಿ  ಸಾಮಾನ್ಯ        ಪರಿಶಿಷ್ಟ ಜಾತಿ (ಮ)        

 22. ಫಲಿಚೆರ್ಲು   ಸಾಮಾನ್ಯ (ಮ)   ಸಾಮಾನ್ಯ       

 23. ಕುಂದಲಗುರ್ಕಿ         ಪರಿಶಿಷ್ಠ ಪಂಗಡ   ಸಾಮಾನ್ಯ (ಮ)  

 24.ತಲಕಾಯಲಬೆಟ್ಟ       ಹಿಂದುಳಿದ ವರ್ಗ ಅ (ಮ)    ಸಾಮಾನ್ಯ       

  ತಾಲೂಕಿನ 28 ಗ್ರಾ.ಪಂ ಗಳ ಪೈಕಿ 24 ಗ್ರಾ.ಪಂ ಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿದ್ದು ಉಳಿದ ನಾಲ್ಕು ಗ್ರಾ.ಪಂ ಗಳಾದ ಭಕ್ತರಹಳ್ಳಿ, ಮಳಮಾಚನಹಳ್ಳಿ, ಹೊಸಪೇಟೆ ಹಾಗೂ ನಾಗಮಂಗಲ ಗ್ರಾ.ಪಂ ಗಳ ಅವಧಿ ಮುಕ್ತಾಯವಾಗದೇ ಇರುವುದರಿಂದ ಈ ಗ್ರಾ.ಪಂ ಗಳಲ್ಲಿ ಪ್ರಸ್ತುತ ಇರುವ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಮೀಸಲಾತಿಯನ್ನು ಐದು ವರ್ಷಗಳ ಅವಧಿ ಪೂರ್ಣಗೊಳ್ಳುವವರೆಗೂ ಮುಂದುವರೆಸಲಾಗಿದೆ. ಅವಧಿ ಮುಕ್ತಾಯವಾದ ನಂತರ ಈ ಗ್ರಾ.ಪಂ ಗಳಿಗೆ ಚುನಾವಣೆ ನಡೆದ ನಂತರ ಈ ಕೆಳಕಂಡಂತೆ ನಿಗಧಿಪಡಿಸಿರುವ ಮೀಸಲಾತಿ ಮೊದಲ 30 ತಿಂಗಳ ಅವಧಿಗೆ ಅನ್ವಯವಾಗುತ್ತದೆ.

 25. ಭಕ್ತರಹಳ್ಳಿಹಿಂದುಳಿದ ವರ್ಗ ಅ (ಮ)ಸಾಮಾನ್ಯ                        

 26. ಮಳಮಾಚನಹಳ್ಳಿ     ಸಾಮಾನ್ಯ (ಮ)   ಪರಿಶಿಷ್ಠ ಪಂಗಡ  

 27. ಹೊಸಪೇಟೆ  ಪರಿಶಿಷ್ಟ ಜಾತಿ (ಮ)         ಹಿಂದುಳಿದ ವರ್ಗ ಅ (ಮ)   

 28. ನಾಗಮಂಗಲ         ಪರಿಶಿಷ್ಟ ಜಾತಿ     ಸಾಮಾನ್ಯ    

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version