
ಪತ್ರಕರ್ತ ಸಿ.ಇ.ಕರಗಪ್ಪ ಅವರ ತಾಯಿ ಪಾಪಮ್ಮ(95) ಸೋಮವಾರ ಚೌಡಸಂದ್ರದ ಸ್ವ ಗೃಹದಲ್ಲಿ ನಿಧನರಾದರು. ಪತ್ರಕರ್ತ ಕರಗಪ್ಪ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿ ಬಂಧು ಬಳಗವನ್ನು ಅಗಲಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಅಂತಿಮ ಕಾರ್ಯ ನಡೆದಿದ್ದು ಶಾಸಕ ಬಿ.ಎನ್.ರವಿಕುಮಾರ್, ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಸೇರಿದಂತೆ ಹಲವು ಪ್ರಮುಖರು ಅಂತಿಮ ದರ್ಶನ ಪಡೆದರು.