ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಮಯೂರ ವೃತ್ತದ 45 ವರ್ಷದ ಗಂಡಸು,
- ಕುಂಬಾರಪೇಟೆಯ 33 ವರ್ಷದ ಗಂಡಸು,
- ಉಲ್ಲೂರುಪೇಟೆಯ 36 ವರ್ಷದ ಗಂಡಸು,
- ದೇಶದಪೇಟೆಯ 38 ವರ್ಷದ ಗಂಡಸು,
- ರಾಜೀವ್ ಗಾಂಧಿ ಲೇಔಟ್ ನ 45 ವರ್ಷದ ಗಂಡಸು,
- ಸಂತೋಷನಗರಾದ 32 ವರ್ಷದ ಮಹಿಳೆ, 16 ವರ್ಷದ ಗಂಡಸು,
- T ಹೊಸಹಳ್ಳಿಯ 27 ವರ್ಷದ ಗಂಡಸು,
- T ಪೆದ್ದನಹಳ್ಳಿಯ 28 ವರ್ಷದ ಮಹಿಳೆ,
- ಮೇಲೂರಿನ 55 ವರ್ಷದ ಮಹಿಳೆ,
- T ವೆಂಕಟಾಪುರದ 51 ವರ್ಷದ ಗಂಡಸು, 48 ವರ್ಷದ ಮಹಿಳೆ,
- ನೇರಳೇಮರದಹಳ್ಳಿಯ 75 ವರ್ಷದ ಗಂಡಸು,
- ತಲಕಾಯಲಾಬೆಟ್ಟದ 30 ವರ್ಷದ ಗಂಡಸು,
- ಬ್ರಾಹ್ಮಣರಹಳ್ಳಿಯ 35 ವರ್ಷದ ಮಹಿಳೆ,
- ಹಳೇಹಳ್ಳಿಯ 32 ವರ್ಷದ ಮಹಿಳೆ, 14 ವರ್ಷದ ಮಹಿಳೆ,
- ಮಳ್ಳೂರಿನ 46 ವರ್ಷದ ಗಂಡಸು,
- ಬೆಳ್ಳೂಟಿಯ 14 ವರ್ಷದ ಮಹಿಳೆ,
- ಬೈಲಹಳ್ಳಿ ಕೈವಾರದ 25 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi