ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ K K ಪೇಟೆಯ 44 ವರ್ಷದ ಗಂಡಸು, 61 ವರ್ಷದ ಮಹಿಳೆ,
- ದೇಶದಪೇಟೆಯ 35 ವರ್ಷದ ಮಹಿಳೆ,
- ಉಲ್ಲೂರುಪೇಟೆಯ 25 ವರ್ಷದ ಮಹಿಳೆ,
- ಗೆಜಿಗಾನಹಳ್ಳಿಯ 47 ವರ್ಷದ ಮಹಿಳೆ,
- ಹುಜುಗೂರಿನ 30 ವರ್ಷದ ಗಂಡಸು,
- ಚಿಕ್ಕತೇಕಹಳ್ಳಿಯ 50 ವರ್ಷದ ಗಂಡಸು,
- ಸಾದಲಿಯ 50 ವರ್ಷದ ಗಂಡಸು,
- ಹೊಸಪೇಟೆಯ 20 ವರ್ಷದ ಗಂಡಸು,
- ಮಳಮಾಚನಹಳ್ಳಿಯ 25 ವರ್ಷದ ಗಂಡಸು,
- ಕಾಚಹಳ್ಳಿಯ 54 ವರ್ಷದ ಗಂಡಸು,
- H ಕ್ರಾಸ್ ನ 50 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







