ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ 6 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ದೇಶದಪೇಟೆಯ 35 ವರ್ಷದ ಮಹಿಳೆ, 3 ವರ್ಷದ ಹುಡುಗಿ,
- ಹಳೇ ಪೋಸ್ಟ್ ಆಫೀಸ್ ರಸ್ತೆಯ 58 ವರ್ಷದ ಗಂಡಸು,
- ಭಕ್ತರಹಳ್ಳಿಯ 70 ವರ್ಷದ ಗಂಡಸು, 56 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
- ಸೋಂಕಿತ 61 ವರ್ಷದ ಗಂಡಸಿನ ವಿಳಾಸ ಇನ್ನೂ ಪತ್ತೆಯಾಗಿಲ್ಲ.







