ನಗರದ ನಗರ್ತಪೇಟೆಯ ಕೊರೊನಾ ಸೋಂಕಿತ 45 ವರ್ಷದ ಮಹಿಳೆ ಬುಧವಾರ ಮೃತಪಟ್ಟಿದ್ದಾರೆ. ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 19 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ 44 ವರ್ಷದ ವ್ಯಕ್ತಿ, 50 ವರ್ಷದ ಮಹಿಳೆ,
- ನಗರ್ತಪೇಟೆಯ 60 ವರ್ಷದ ಗಂಡಸು,
- ದೇಶದಪೇಟೆಯ 65 ವರ್ಷದ ಗಂಡಸು, 45 ವರ್ಷದ ಮಹಿಳೆ, 44 ವರ್ಷದ ಮಹಿಳೆ,
- ಕೋಟೆಯ 46 ವರ್ಷದ ಗಂಡಸು,
- ಗಂಗಮ್ಮ ದೇವಸ್ಥಾನದ ಬಳಿಯ 74 ವರ್ಷದ ಗಂಡಸು,
- ಹನುಮಂತಪುರದ 42 ವರ್ಷದ ಗಂಡಸು, 35 ವರ್ಷದ ಗಂಡಸು,
- ಸೊಣ್ಣೇನಹಳ್ಳಿಯ 65 ವರ್ಷದ ಗಂಡಸು,
- ಅಂಬಿಗಾನಹಳ್ಳಿಯ 45 ವರ್ಷದ ಗಂಡಸು,
- ಭಕ್ತರಹಳ್ಳಿಯ 64 ವರ್ಷದ ಮಹಿಳೆ, 23 ವರ್ಷದ ಮಹಿಳೆ, 59 ವರ್ಷದ ಮಹಿಳೆ,
- ತಾಯಪರ್ತಿಯ 37 ವರ್ಷದ ಗಂಡಸು, 34 ವರ್ಷದ ಮಹಿಳೆ,
- ವಂಟೂರಿನ 32 ವರ್ಷದ ಗಂಡಸು,
- ಆನೂರಿನ 65 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







