ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಸಿದ್ಧಾರ್ಥನಗರದ 53 ವರ್ಷದ ಗಂಡಸು,
- ಮಾರುತಿನಗರದ 42 ವರ್ಷದ ಗಂಡಸು,
- ಭಕ್ತರಹಳ್ಳಿಯ 32 ವರ್ಷದ ಗಂಡಸು, 58 ವರ್ಷದ ಮಹಿಳೆ,
- ದೇಶದಪೇಟೆಯ 44 ವರ್ಷದ ಗಂಡಸು,
- ಮೇಲೂರಿನ 37 ವರ್ಷದ ಗಂಡಸು,
- ಜಂಗಮಕೋಟೆಯ 27 ವರ್ಷದ ಮಹಿಳೆ, 28 ವರ್ಷದ ಮಹಿಳೆ, 14 ವರ್ಷದ ಹುಡುಗ, 12 ವರ್ಷದ ಹುಡುಗಿ, 36 ವರ್ಷದ ಗಂಡಸು, 46 ವರ್ಷದ ಗಂಡಸು,
- ಕುಂದಲಗುರ್ಕಿಯ 35 ವರ್ಷದ ಗಂಡಸಿಗೆ ಸೋಂಕು ತಗುಲಿದೆ.







